Yash ಜೊತೆ ಚೈತ್ರಾ ಆಚಾರ್ ಸಿನಿಮಾ?- ಆ ಪಾತ್ರ ಮಾಡಲ್ಲ ಅಂತ ನೇರವಾಗಿ ಹೇಳಿದ ನಟಿ
ಕನ್ನಡ ಚಿತ್ರರಂಗದ ಭರ್ಜರಿ ಸಮಾರಂಭವಾದ Chittara Star Awards ವೇದಿಕೆಯಲ್ಲಿ ನಟಿ Chaitra Achar ಅವರು ಮನದಾಳದ ಮಾತು ಹಂಚಿಕೊಂಡರು. ಕಾರ್ಯಕ್ರಮದ ನಿರೂಪಕರಾದ ನಿರಂಜನ್ ಅವರು “ನಿಮ್ಮ ನೆಚ್ಚಿನ ನಟ ಯಾರು?” ಎಂದು ಪ್ರಶ್ನಿಸಿದಾಗ, ಚೈತ್ರಾ ಅವರ ಉತ್ತರ ಸ್ಪಷ್ಟ ಮತ್ತು ಆತ್ಮೀಯವಾಗಿತ್ತು. “ನನಗೆ Yash ಅಂದ್ರೆ ತುಂಬಾ ಇಷ್ಟ. ಅವರ ಎಲ್ಲಾ ಸಿನಿಮಾಗಳನ್ನೂ ನೋಡಿದ್ದೀನಿ,” ಎಂದು ಹೇಳಿದ ಚೈತ್ರಾ, ಅವಕಾಶ ಸಿಕ್ಕರೆ ಯಶ್ ಅವರ ಜೊತೆ ಖಂಡಿತಾ ಅಭಿನಯಿಸುತ್ತೇನೆ ಎಂದರು. “ಯಾವ ಪಾತ್ರದಲ್ಲಿ ಬೇಕಾದರೂ ಅಭಿನಯಿಸುತ್ತೇನೆ… […]