# Tags

ಹಸಿರಲ್ಲೂ ಉಸಿರು.. ಅನುಶ್ರೀ–ರೋಷನ್ ಜಾಲಿ ಟ್ರಿಪ್ ಫೋಟೋಸ್ ವೈರಲ್

ನಟಿ ಹಾಗೂ ನಿರೂಪಕಿ Anushree ಇತ್ತೀಚೆಗೆ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದ Roshan ಜೊತೆ ಹಸೆಮಣೆ ಏರಿದ್ದರು. ಮದುವೆಯಾದ ಬಳಿಕ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅನುಶ್ರೀ, ಕುಟುಂಬಕ್ಕೆ ಸಮಯ ಕೊಟ್ಟು ರೋಷನ್ ಜೊತೆ ಜಾಲಿ ಟ್ರಿಪ್ ನಡೆಸಿದ್ದು, ಆ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಟ್ರಿಪ್ ಫೋಟೋಗೆ ಅನುಶ್ರೀ “ಹಸಿರಲ್ಲೂ ಉಸಿರು… ಆ ಉಸಿರಲ್ಲಿರಲಿ ನಿನ್ನ ಹೆಸರು” ಎಂದು ರೋಮ್ಯಾಂಟಿಕ್ ಕ್ಯಾಪ್ಷನ್ ನೀಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾಮೆಂಟ್‌ಗಳಲ್ಲಿ […]

Simple Suni–Soundarya ಫ್ಯಾನ್ಸ್‌ಗಾಗಿ ಸಂತೋಷದ ಸರ್ಪ್ರೈಸ್ ಪೋಸ್ಟ್

Simple Suni ಮತ್ತು Soundarya ಪೋಷಕರಾಗುತ್ತಿರುವ ಸಂತೋಷವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎರಡು ವಾರಗಳ ಹಿಂದೆ ಅವರ ಈ ಸಂತೋಷದ ಸುದ್ದಿ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದರು. ಈಗ ಮತ್ತೊಮ್ಮೆ ತಮ್ಮ ಹೊಸ ಪೋಸ್ಟ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಬಾರಿ ಪೋಸ್ಟ್‌ಗೆ “Making waves before baby does” ಎಂಬ ಕ್ಯಾಪ್ಷನ್ ನೀಡಿದ್ದಾರೆ.ರೊಮ್ಯಾಂಟಿಕ್ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ಕಾಮೆಂಟ್‌ಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸಿಂಪಲ್ ಸುನಿ–ಸೌಂದರ್ಯ ದಂಪತಿ ತಮ್ಮ […]

Translate »