# Tags

ರಾಕೆಟ್ ಸ್ಪೀಡ್‌ನಲ್ಲಿ ‘ಟಾಕ್ಸಿಕ್’: 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ – ಯಶ್ ಮತ್ತೆ ದಾಖಲೆ

Chittara NewsChittaraEdit Profile ರಾಕಿಂಗ್ ಸ್ಟಾರ್ Yash ಅಭಿನಯದ ‘ಟಾಕ್ಸಿಕ್’ ಸಿನಿಮಾ ಟೀಸರ್ ನಿನ್ನೆ (ಫೆಬ್ರವರಿ 20) ಬಿಡುಗಡೆಯಾಗಿ ರೆಕಾರ್ಡ್‌ಗಳ ಮಳೆ ಸುರಿಸಿದೆ. ಬಹು ನಿರೀಕ್ಷಿತ ಈ ಸಿನಿಮಾ ಟೀಸರ್ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬೆಳಿಗ್ಗೆ 9:30ಕ್ಕೆ ಬಿಡುಗಡೆಯಾಗಿತ್ತು.ಕೇವಲ 24 ಗಂಟೆಗಳಲ್ಲೇ ‘ಟಾಕ್ಸಿಕ್’ ಟೀಸರ್ ಸುಮಾರು 5 ಕೋಟಿ ವೀವ್ಸ್ ಗಳಿಸಿದ್ದು, ಭಾರತೀಯ ಚಿತ್ರರಂಗದ ಮಟ್ಟದಲ್ಲಿ ದೊಡ್ಡ ದಾಖಲೆ ನಿರ್ಮಿಸಿದೆ. ಅತ್ಯಧಿಕ ವೀಕ್ಷಣೆ ಪಡೆದಿದ್ದು ಹಿಂದಿ ವರ್ಶನ್. ಇದು ‘ಟಾಕ್ಸಿಕ್’ […]

Translate »