‘ಕಿಂಗ್’ ಮೂಲಕ ರಗಡ್ ಎಂಟ್ರಿ ಕೊಟ್ಟ ಯೋಗಿ | 50ನೇ ಸಿನಿಮಾದ ಟೀಸರ್‌ಗೆ ಭರ್ಜರಿ ಪ್ರತಿಕ್ರಿಯೆ
ಲೂಸ್ ಮಾದ ಎಂದೇ ಖ್ಯಾತಿ ಪಡೆದ ನಟ Yogi ಅವರ 50ನೇ ಸಿನಿಮಾ ‘ಕಿಂಗ್’ ಘೋಷಣೆಯಾಗಿ ಸದ್ದು ಮಾಡುತ್ತಿದೆ. ಈ ಮೈಲುಗಲ್ಲು ಸಿನಿಮಾದಲ್ಲಿ ಯೋಗಿ ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಿಗೆ ಹೊಸ ಎನರ್ಜಿ ನೀಡುವ ಭರವಸೆ ನೀಡಿದ್ದಾರೆ. ಚಿತ್ರದ ಟೀಸರ್ ಅನ್ನು ಸೆಂಚುರಿ ಸ್ಟಾರ್ Shivarajkumar ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಈ ಸಿನಿಮಾ ಗೆಲ್ಲಲೇಬೇಕು, ಸಕ್ಸಸ್ ಪಾರ್ಟಿಯಲ್ಲಿ ನಾನು ಭಾಗಿಯಾಗುತ್ತೇನೆ” ಎಂದು ಶಿವರಾಜ್‌ಕುಮಾರ್ ತಂಡಕ್ಕೆ ಶುಭಕೋರಿದ್ದಾರೆ.‘ಕಿಂಗ್’ ಸಿನಿಮಾದಲ್ಲಿ ಯೋಗಿ ಸಖತ್ ರಗಡ್ ಹಾಗೂ ರಾ […]