# Tags

Dodmane Habba: ರಕ್ಷಿತಾ ಶೆಟ್ಟಿ ಭಾವುಕ | ರಘು-ಗಿಲ್ಲಿ ಸಮಾಧಾನ

ದೊಡ್ಮನೆ ಹಬ್ಬ’ ಕಾರ್ಯಕ್ರಮದಲ್ಲಿ Rakshita Shetty ಭಾವುಕರಾಗಿ ಕಣ್ಣೀರು ಹಾಕಿದ ಕ್ಷಣ ಗಮನ ಸೆಳೆದಿದೆ. ದೊಡ್ಮನೆ (ಬಿಗ್ ಬಾಸ್) ಮನೆಯಲ್ಲಿ ತಮ್ಮ ಪಯಣದ ಮೂಲಕ ಸಾಕಷ್ಟು ಹೆಸರು ಮಾಡಿದ ರಕ್ಷಿತಾ ರನ್ನರ್ ಅಪ್ ಆಗಿದ್ದರು. ಸ್ಪರ್ಧಿಗಳನ್ನು ಮಿಸ್ ಮಾಡಿಕೊಂಡ ಕಾರಣ ಕಣ್ಣೀರು ಬಿಗ್ ಬಾಸ್ ಮನೆಯ ನೆನಪುಗಳು ಹಾಗೂ ಸಹ ಸ್ಪರ್ಧಿಗಳನ್ನು ಮಿಸ್ ಮಾಡಿಕೊಂಡ ಕಾರಣ ರಕ್ಷಿತಾ ವೇದಿಕೆಯಲ್ಲಿ ಕಣ್ಣೀರಿಟ್ಟರು. ಆಗ ವೇದಿಕೆ ಏರಿದ ರಘು ಮತ್ತು ಗಿಲ್ಲಿ ಅವರು ರಕ್ಷಿತಾರನ್ನು ತಬ್ಬಿ ಸಮಾಧಾನ ಮಾಡಿದ ದೃಶ್ಯ […]

Translate »