ಗತವೈಭವಗೆ ಅಮೆಜಾನ್ ಪ್ರೈಮ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಆಶಿಕಾ ರಂಗನಾಥ್
ನಟಿ Ashika Ranganath ಅಭಿನಯದ Gathavaibhava ಚಿತ್ರಕ್ಕೆ Amazon Prime Video ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಶಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. “Amazon Prime ನಲ್ಲಿ ‘Gathavaibhava’ಗೆ ನೀಡಿದ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು. ಎಲ್ಲ DM ಮತ್ತು ಟ್ವೀಟ್‌ಗಳಿಗೆ ಉತ್ತರ ಕೊಡಲು ಆಗಲಿಲ್ಲ. ಆದರೆ ನಿಮ್ಮ ಪ್ರತಿಯೊಂದು ಮೆಸೇಜ್ ನೋಡುತ್ತಿದ್ದೇನೆ. ಮಂಗಳ – ತುಳಸಿ ಪಾತ್ರಕ್ಕೆ ನೀವು ನೀಡುತ್ತಿರುವ ಪ್ರೀತಿಗೆ ನನ್ನ ಹೃದಯ ತುಂಬಿದೆ ♥️ಇಂತಹ ಸುಂದರ ಕಥೆಗಳು, ತಂಡಗಳು […]