# Tags

Divorce Rumours: ಡಿವೋರ್ಸ್ ವಿಚಾರದಲ್ಲಿ ಮಯೂರಿ ಕೊಟ್ಟ ನೇರ ಉತ್ತರ

ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯ ಗೆದ್ದ ಮಯೂರಿ, ತಮ್ಮ ನೈಸರ್ಗಿಕ ಅಭಿನಯದಿಂದ ಮನೆಮಾತಾದರು. ಕಿರುತೆರೆಯ ಯಶಸ್ಸಿನ ಬಳಿಕ ಹಿರಿತೆರೆಗೆ ಕಾಲಿಟ್ಟ ಅವರು, ಅಲ್ಲಿಯೂ ಗಮನಾರ್ಹ ಪಾತ್ರಗಳಲ್ಲಿ ಮಿಂಚಿದರು. 2020ರಲ್ಲಿ ಮದುವೆಯಾದ ಮಯೂರಿ ಅವರ ವೈವಾಹಿಕ ಜೀವನ ಈಗ ಸುದ್ದಿಯ ಕೇಂದ್ರಬಿಂದು ಆಗಿದೆ. ಅವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. “ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ” ಎಂಬ ಅವರ […]

Translate »