ಫೆಬ್ರವರಿ 13ಕ್ಕೆ ‘ಕರಿಯ’ ಮತ್ತೆ ದೊಡ್ಡ ಪರದೆಗೆ | ತನಿಷಾ ಕುಪ್ಪಂಡ ವಿತರಣೆ
ಚಾಲೆಂಜಿಂಗ್ ಸ್ಟಾರ್ Darshan Thoogudeepa ಅಭಿನಯದ ಹಿಟ್ ಚಿತ್ರ Kariya ಮತ್ತೆ ರೀ-ರಿಲೀಸ್ ಆಗಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. 2003ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ‘ಕರಿಯ’, ದರ್ಶನ್ ಅವರ ಕರಿಯರ್‌ಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ. ಆ್ಯಕ್ಷನ್, ಡೈಲಾಗ್ ಮತ್ತು ಮಾಸ್ ಅಪೀಲ್ ಮೂಲಕ ಈ ಚಿತ್ರ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿದೆ. ಕರಿಯ’ ಸಿನಿಮಾ ಫೆಬ್ರವರಿ 13ರಂದು ರಾಜ್ಯಾದ್ಯಂತ ರೀ-ರಿಲೀಸ್ ಆಗಲಿದೆ. ಈ ರೀ-ರಿಲೀಸ್‌ಗೆ Tanisha Kuppanda ಅವರ ಡಿಸ್ಟ್ರಿಬ್ಯೂಶನ್ […]