# Tags

ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ಮೋಕ್ಷಾ ಕುಶಾಲ್: ಫೋಟೋಶೂಟ್ ನೋಡಿ ಫ್ಯಾನ್ಸ್ ಫಿದಾ

Moksha Kushal ಹೊಸ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ‘ಕೋಟಿ’ ಸಿನಿಮಾದಲ್ಲಿ Dali Dhananjay ಗೆ ನಾಯಕಿಯಾಗಿ ನಟಿಸಿದ್ದ ಈ ಕೂರ್ಗ್ ಬ್ಯೂಟಿ ಇದೀಗ ಸಖತ್ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.ಅವರ ಲುಕ್ ನೋಡಿ ಅಭಿಮಾನಿಗಳು “ಸ್ಟನ್ನಿಂಗ್”, “ಕಿಲ್ಲರ್ ಐಸ್”, “ಬೆಂಕಿ”, “ಸಖತ್ ಹಾಟ್” ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಚಿತ್ರಗಳಲ್ಲಿ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ, ರಿಯಲ್ ಲೈಫ್‌ನಲ್ಲಿ ಗ್ಲಾಮರಸ್ ಅವತಾರ ತಾಳಿರುವುದು ಫ್ಯಾನ್ಸ್‌ಗಾಗಿ ಸರ್ಪ್ರೈಸ್ ಆಗಿದೆ. ಕೈಯಲ್ಲಿ ಹೂವಿನ ಗುಚ್ಚ ಹಿಡಿದು, ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. […]

Translate »