ನನ್ನನ್ನು ದಿನವೂ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ : ವ್ಯಾಲೆಂಟೈನ್ಸ್ ಡೇಗೆ ಯಶ್‌ಗೆ ರಾಧಿಕಾ ಪಂಡಿತ್ ಭಾವುಕ ವಿಶ್
ಸ್ಯಾಂಡಲ್‌ವುಡ್‌ನ ಮಾದರಿ ಜೋಡಿಯೆಂದೇ ಖ್ಯಾತರಾದ Yash ಮತ್ತು Radhika Pandit ಮತ್ತೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ರಾಧಿಕಾ ಪಂಡಿತ್ ಅವರು ಯಶ್‌ಗೆ ಹೃದಯ ಸ್ಪರ್ಶಿಸುವ ವಿಶ್ ಮಾಡಿದ್ದಾರೆ.ರಾಧಿಕಾ ತಮ್ಮ ಪೋಸ್ಟ್‌ನಲ್ಲಿ,ನನ್ನ ಅಭದ್ರತೆಯನ್ನು ತೆಗೆದು ಹಾಕಿದವನು ನೀನು. ನಿನ್ನ ಕಣ್ಣುಗಳಲ್ಲಿ ದಣಿವು, ಬೇರೆ ಯಾರೂ ಗಮನಿಸದ ತ್ಯಾಗ ನನಗೆ ಕಾಣುತ್ತದೆ. ಅದು ನಮಗಾಗಿ ಎಂದು ಗೊತ್ತಿದೆ. ನನ್ನನ್ನು ದಿನವೂ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ಹ್ಯಾಪಿ ವ್ಯಾಲೆಂಟೈನ್ಸ್ ಡೇ, ಎಂದು ಬರೆದುಕೊಂಡಿದ್ದಾರೆ.ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ […]