# Tags

ತಂದೆ-ತಾಯಿಯ ನೆನಪಿನಲ್ಲಿ ಭಾವುಕರಾದ ಐಶ್ವರ್ಯ ಶಿಂಧೋಗಿ: ‘My Family, My World, My Heart’ ಪೋಸ್ಟ್ ವೈರಲ್

ನಟಿ ಐಶ್ವರ್ಯ ಶಿಂಧೋಗಿ ತಮ್ಮ ತಂದೆ-ತಾಯಿಯ ಮಧುರ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಬ್ಬರ ಫೋಟೋ ಪೋಸ್ಟ್ ಮಾಡಿರುವ ಐಶ್ವರ್ಯ, ಹೃದಯ ಸ್ಪರ್ಶಿಸುವ ಕ್ಯಾಪ್ಶನ್ ಮೂಲಕ ಭಾವುಕರಾಗಿದ್ದಾರೆ.ಹಂಚಿಕೊಂಡ ಚಿತ್ರಕ್ಕೆ “My Family, My World, My Heart” ಎಂದು ಬರೆದಿರುವ ಅವರು, ತಮ್ಮ ಜೀವನದಲ್ಲಿ ತಂದೆ-ತಾಯಿಯ ಸ್ಥಾನ ಎಷ್ಟು ಅಮೂಲ್ಯವೋ ಅದನ್ನು ವ್ಯಕ್ತಪಡಿಸಿದ್ದಾರೆ.ತಮ್ಮನ್ನು ರೂಪಿಸಿದವರ ನೆನಪಿನಲ್ಲಿ ಅವರು ಈ ಭಾವಪೂರ್ಣ ಪೋಸ್ಟ್ ಹಂಚಿಕೊಂಡಿದ್ದು, ಅಭಿಮಾನಿಗಳ ಮನಸ್ಸನ್ನೂ ಮುಟ್ಟಿದೆ.ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಐಶ್ವರ್ಯ ಶಿಂಧೋಗಿ […]

ನೇಹಾ-ಚಂದನ್ ಲವ್ ಸ್ಟೋರಿ ಮತ್ತೆ ಟ್ರೆಂಡ್- ಫ್ಯಾಮಿಲಿ ಟ್ರಿಪ್ ಫೋಟೋಗಳು ಸಖತ್ ವೈರಲ್

ಲಕ್ಷ್ಮೀ ಬಾರಮ್ಮ’ ಮತ್ತು ‘ನಮ್ಮ ಲಚ್ಚಿ’ ಧಾರಾವಾಹಿಗಳ ಮೂಲಕ ಮನೆಮಾತಾದ ನಟಿ ನೇಹಾ ಗೌಡ ಇದೀಗ ಕುಟುಂಬದ ಜೊತೆ ಜಾಲಿ ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬದಲ್ಲಿ ಎರೆಡೆರಡು ಸಂಭ್ರಮಗಳ ನಡುವೆಯೇ ಈ ವಿಶೇಷ ಪ್ರವಾಸವನ್ನು ಕೈಗೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಈ ಟ್ರಿಪ್‌ನಲ್ಲಿ ನೇಹಾ ಗೌಡ ಅವರ ಪತಿ ಚಂದನ್ ಗೌಡ, ಅಕ್ಕ ಸೋನು ಗೌಡ ಹಾಗೂ ಮುದ್ದಾದ ಮಗಳು ಶಾರದ ಕೂಡ ಜೊತೆಗಿದ್ದಾರೆ. ಕುಟುಂಬದ ಜೊತೆ ಕಳೆದ ಸಿಹಿ ಕ್ಷಣಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, […]

405ನೇ ಪಟ್ಟಾಭಿಷೇಕದಲ್ಲಿ ಶ್ವೇತಾ ಚೆಂಗಪ್ಪ ಹಾಜರಿ: ಮಂತ್ರಾಲಯದಲ್ಲಿ ಭಕ್ತಿಯ ಸಂಭ್ರಮ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಶ್ವೇತಾ ಚೆಂಗಪ್ಪ ಅವರು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ. ಫೆಬ್ರವರಿ 19ರಂದು ನಡೆದ ರಾಯರ 405ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆಗಳಲ್ಲಿ ಭಾಗಿಯಾದ ಅವರು, ಆ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಕಾದಂಬರಿ’, ‘ಅರುಂಧತಿ’, ‘ಸುಕನ್ಯ’ ಸೇರಿದಂತೆ ಅನೇಕ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಮನೆಮಾತಾದ ಶ್ವೇತಾ ಚೆಂಗಪ್ಪ, ಭಕ್ತಿಭಾವದಿಂದ ರಾಯರ ದರ್ಶನ ಪಡೆದಿದ್ದಾರೆ. ಹಲವು ವರ್ಷಗಳ […]

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ವೈಷ್ಣವಿ ಗೌಡ- ಪ್ರೀತಿಯ ಶುಭಾಶಯ ತಿಳಿಸಿದ ಪತಿ ಅನುಕೂಲ್ ಮಿಶ್ರಾ

‘ಅಗ್ನಿಸಾಕ್ಷಿ’ ಹಾಗೂ ‘ಸೀತಾರಾಮ’ ಧಾರಾವಾಹಿಗಳ ಮೂಲಕ ಅಪಾರ ಜನಪ್ರಿಯತೆ ಪಡೆದ ಮಿಲ್ಕಿ ಬ್ಯೂಟಿ ವೈಷ್ಣವಿ ಗೌಡ ಇಂದು (ಫೆ.20) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮದುವೆಯ ನಂತರದ ತಮ್ಮ ಮೊದಲ ಬರ್ತ್‌ಡೇ ಅನ್ನು ಪತಿ ಅನುಕೂಲ್ ಮಿಶ್ರಾ ಅವರ ಜೊತೆ ಆತ್ಮೀಯವಾಗಿ ಆಚರಿಸಿಕೊಂಡಿದ್ದಾರೆ. ಮಧ್ಯರಾತ್ರಿ ಪತ್ನಿಗೆ ಸರ್ಪ್ರೈಸ್ ನೀಡಿದ ಅನುಕೂಲ್ ಮಿಶ್ರಾ, ಕೇಕ್ ಕಟ್ ಮಾಡಿಸಿ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಚಾಕೊಲೇಟ್ ಕೇಕ್ ಜೊತೆ ಕ್ರೌನ್ ಧರಿಸಿ ಕಂಗೊಳಿಸುತ್ತಿರುವ ವೈಷ್ಣವಿ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪತ್ನಿಗೆ […]

ಡಬಲ್ ಅಲ್ಲ ತ್ರಿಬಲ್ ರೋಲ್? ‘ಟಾಕ್ಸಿಕ್’ ಟೀಸರ್ ನೋಡಿ ಯಶ್ ಬಗ್ಗೆ ಫ್ಯಾನ್ಸ್‌ಗೆ ಹೊಸ ಡೌಟ್

ರಾಕಿಂಗ್ ಸ್ಟಾರ್ Yash ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾಗಿ ರಾಕೆಟ್ ವೇಗದಲ್ಲಿ ಟ್ರೆಂಡ್ ಆಗುತ್ತಿದೆ. ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವ್ಯೂಸ್ ಪಡೆದುಕೊಂಡಿರುವ ಈ ಟೀಸರ್ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ಯಶ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಟೀಸರ್ ನೋಡಿದ ಬಳಿಕ ಫ್ಯಾನ್ಸ್ ನಡುವೆ ಮತ್ತೊಂದು ದೊಡ್ಡ ಪ್ರಶ್ನೆ ಎದ್ದಿದೆ — ಯಶ್ ತ್ರಿಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದೆಯೇ? ಟೀಸರ್‌ನಲ್ಲಿ ಯಶ್ ಯಂಗ್ ಲುಕ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಅದು ರಾಯನ […]

Translate »