‘ಓ ಸುಂದರ ರಾಕ್ಷಸಿ’ ; ವಿಭಿನ್ನ ಚಿತ್ರದೊಂದಿಗೆ ಶೇರಾಜ್ ಮೆಹದಿ ಆಗಮನ
ಪರಿಚಯ ನಟನೆ, ನಿರ್ದೇಶನ, ಸಂಗೀತ ಸಂಯೋಜನೆ ಹಾಗೂ ಕಥೆಗಾರಿಕೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಶೇರಾಜ್ ಮೆಹದಿ, ಇದೀಗ ‘ಓ ಸುಂದರ ರಾಕ್ಷಸಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಸ್ಕೈ ಈಸ್ ದಿ ಲಿಮಿಟ್ ಬ್ಯಾನರ್ ಅಡಿಯಲ್ಲಿ ಸುರಿಂದರ್ ಕೌರ್ ನಿರ್ಮಿಸಿರುವ ಈ ಚಿತ್ರವು ಫೆಬ್ರವರಿ 13ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ನಡೆದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡ ಹಲವು ವಿಶೇಷತೆಗಳನ್ನು ಹಂಚಿಕೊಂಡಿದೆ. ಮನರಂಜನೆ ಜೊತೆ ಸಮಾಜಮುಖಿ ಸಂದೇಶ ಚಿತ್ರದ ನಾಯಕ ಹಾಗೂ ನಿರ್ದೇಶಕರಾದ […]