ಮ್ಯೂಸಿಕ್‌ನಲ್ಲೇ ತೇಲಿಸುವ ಮಾಯಾವಿ ಚರಣ್ ರಾಜ್
ಒಂದು ಸಿನಿಮಾ ಗೆಲ್ಲುವುದಕ್ಕೆ ಸಂಗೀತ ಕೂಡ ಬಹುಮುಖ್ಯ ಪಾತ್ರವಹಿಸುತ್ತದೆ. ಎಷ್ಟೋ ಸಲ ಹಾಡುಗಳಿಗಾಗಿಯೇ ಥಿಯೇಟರ್‌ಗೆ ಜನ ಬಂದಿರುವ ಉದಾಹರಣೆ ಇದೆ. ಸಂಗೀತ ಪ್ರಿಯರ ನಾಡಿಮಿಡಿತ ಅರಿತು ಮ್ಯೂಸಿಕ್ ನೀಡುವುದರಲ್ಲಿ ಚರಣ್ ರಾಜ್ ಎತ್ತಿದ ಕೈ. ತಮ್ಮ ಸಂಗೀತ ನಿರ್ದೇಶಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೧೪ ರಲ್ಲಿ ತೆರೆಕಂಡ `ಹರಿವು’ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಟಗರು, ಸಲಗ, ಭೀಮದಂತಹ ರಗಡ್ ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಇವರದ್ದು. ಸಿನಿ ಜರ್ನಿ, ಕನ್ನಡದ ನಂಟು, […]