# Tags

ಅನಾರೋಗ್ಯದ ಸಮಸ್ಯೆ: ತುಳುನಾಡಿನ ಕೋಲದಲ್ಲಿ ಕಣ್ಣೀರಿಟ್ಟ ತಮಿಳು ನಟ ವಿಶಾಲ್‌

ತಮಿಳುನಾಡಿನ ಸ್ಟಾರ್ ನಟ ವಿಶಾಲ್ ಇತ್ತೀಚೆಗೆ ಸುದ್ದಿಯಲ್ಲಿ ಇದ್ದರು. ವಿಶಾಲ್ ನಟಿಸಿದ ‘ಮದಗಜರಾಜ’ ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಲ್ಲಿ ವೇದಿಕೆ ಮೇಲೆ ವಿಶಾಲ್ ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಅವರ ಕೈ ನಡುಗುತ್ತಿತ್ತು. ಮಾತಾಡುವುದಕ್ಕೂ ಪರದಾಡುತ್ತಿದ್ದ ಈ ನಟನನ್ನು ನೋಡಿ ಇಡೀ ಚಿತ್ರರಂಗಕ್ಕೆ ಅಚ್ಚರಿ ಆಗಿತ್ತು. ಈಗ ಮಂಗಳೂರಿನಲ್ಲಿ ನಡೆದ ಜಾರಂದಾಯ ಕೋಲಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳಿನ ಸ್ಟಾರ್ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ದೈವದ ಮುಂದೆ ತಮ್ಮ ಸಮಸ್ಯೆಯನ್ನು […]

Translate »