# Tags

ಕನಸುಗಳ ಬೆನ್ನೇರಿ ಉತ್ತರ ಕರ್ನಾಟಕದಿಂದ ಬಂದವ ಲಕ್ಕಿ ರಾಮ್..!

ಕ‌ನಸುಗಳೇ ಹಾಗೇ ದಾರಿ ಕಷ್ಟವಾದರೂ ಆ ದಾರಿಯಲ್ಲಿ ನಡೆದೇ ತೀರಬೇಕೆನಿಸುವಷ್ಟು ಹುಮ್ಮಸ್ಸನ್ನು ಹುಟ್ಟು ಹಾಕುತ್ತವೆ. ಚಿಕ್ಕವಯಸ್ಸಿನಲ್ಲಿ ಹುಟ್ಟಿಕೊಂಡ ಮನಸ್ಸಿನಾಳದ ಪ್ಯಾಷನ್‌ ಪರಿಚಯವೇ ಇಲ್ಲದ ನಾಡಿಗಾದರೂ ತಂದು ಬಿಟ್ಟು ಬಿಡುತ್ತದೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಲಕ್ಕಿ ರಾಮ್.‌ ಈತ ಗಾಂಧಿನಗರಕ್ಕೆ ಹೀರೋ ಆಗಬೇಕೆಂಬ ಕನಸು ಹೊತ್ತು ಬಂದಿದ್ದು. ಊರು ಉತ್ತರ ಕರ್ನಾಟಕದ ಒಂದು ಹಳ್ಳಿ. ಚಿಕ್ಕ ವಯಸ್ಸಿನಿಂದಾನೂ ಡ್ಯಾನ್ಸ್‌ ಅಂದ್ರೆ ವಿಪರೀತ ಮೋಹ. ಆ ಮೋಹಕ್ಕೆ ಬಿದ್ದವ ಗಣೇಶ ಫೆಸ್ಟಿವಲ್‌ ಆಗಲೀ, ಹಬ್ಬ ಹರಿದಿನಗಳಾಗಲೀ ಸಿಕ್ಕಿದ ಕಡೆ ಸ್ಟೆಪ್‌ […]

Translate »