# Tags

`ಪುನೀತ್ ಪರ್ವ’ದಿಂದ `ಕಲ್ಯಾಣ ಪರ್ವ’ದವರೆಗೆ! When Anushri Met Love!

  ಕನ್ನಡ ನಟಿ, ನಿರೂಪಕಿ ಅನುಶ್ರೀ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದಾರೆ. ಬೆಂಗಳೂರಿನ ಹೊರ ವಲಯದ ಕಗ್ಗಲೀಪುರ ಬಳಿಕ ರೆಸಾರ್ಟ್‌ವೊಂದರಲ್ಲಿ ಇಬ್ಬರ ವಿವಾಹ ಮಹೋತ್ಸವ ನೆರವೇರಿದೆ. ಮದುವೆ ಬಳಿಕ ಮಾಧ್ಯಮಗಳ ಜೊತೆ ನವ ಜೋಡಿ ಮಾತನಾಡಿದ್ದಾರೆ. ಈ ವೇಳೆ ತಮ್ಮಿಬ್ಬರ ಲವ್ ಸ್ಟೋರಿ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಸರಳವಾಗಿ ಮದುವೆ ಆಗಲು ಬಯಸಿದ್ದೆವು. ಮೊದಲಿಗೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಆಗಲು ಬಯಸಿದ್ದರು. ಅದಕ್ಕೆ ಹೆಚ್ಚು ಜನ ಸೇರಬಾರದು ಎನ್ನುವ ನಿಯಮ ಇದೆ. ಇಬ್ಬರೂ ಕುಟುಂಬ ಸದಸ್ಯರನ್ನು […]

ಬಾಲ್ಯದ ಅಪ್ಪು ರಿಯಲ್‌ ಆಗಿ ಪ್ರತ್ಯಕ್ಷ : ನೋಡಿದವರು ಒಂದು ಕ್ಷಣ ಶಾಕ್..!‌

ಅಪ್ಪು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೈಹಿಕವಾಗಿ ಅವರು ಬಿಟ್ಟು ಹೋದರು ಕರುನಾಡ ಮನೆಯಲ್ಲಿ ದೇವರಾಗಿದ್ದಾರೆ. ಅವರ ಹುಟ್ಟಿದ ದಿನ ಬಂದರೆ, ಅವರ ಸ್ಮರಣೆಯ ದಿನ ಬಂದರೆ ಜನರ ಕಣ್ಣಲ್ಲಿ ಈಗಲೂ ನೀರು ಬರುತ್ತೆ, ಮನದಲ್ಲಿ ನೋವು ಹೆಚ್ಚಾಗುತ್ತೆ. ಆದರೂ ಆ ನೋವಿನಲ್ಲಿಯೇ ಅಭಿಮಾನಿಗಳು ಸಮಾಜಮುಖಿ ಕೆಲಸ ಮಾಡುತ್ತಾ, ಅವರ ಒಳ್ಳೆಯ ಗುಣಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ನೆನಪನ್ನು, ಅವರ ದೈಹಿಕವಾಗಿದ್ದಾರೆಂಬ ಫೀಲ್‌ ಅನ್ನು ಆಗಾಗ ಅವರಂತೆ ಕೊಂಚ ಹೋಲುವವರು ನೀಡುತ್ತಾರೆ. ಒಬ್ಬರಂತೆ ಏಲು […]

Translate »