ಮಾದೇವ’ನಿಗಾಗಿ ವಿನೋದ್ ಪ್ರಭಾಕರ್ ಡೆಡಿಕೇಷನ್ : ಮೂಕನಾಗಿ ಶೂಟಿಂಗ್ ಮುಗಿಸಿದ `ಮಾದೇವ’
`ಖಾಕಿ’ ಸಿನಿಮಾ ನಿರ್ದೆಶನ ಮಾಡಿದ್ದ ನವೀನ್ ರೆಡ್ಡಿ ಈಗ ಮಾದೇವ ಸಿನಿಮಾ ಮೂಲಕ ಬರುತ್ತಿದ್ದಾರೆ. `ಮಾದೇವ’ ಸಿನಿಮಾ ವಿನೋದ್ ಪ್ರಭಾಕರ್ ಸಿನಿ ಬದುಕಿನಲ್ಲಿ ಸ್ಪೆಷಲ್ ಆದಂತ ಸಿನಿಮಾ. ವಿಭಿನ್ನ ಪಾತ್ರವನ್ನು ನಿಭಾಯಿಸಿದ್ದಾರೆ. ಇದೊಂದು ನೈಜ ಘಟನೆಯ ಆಧಾರಿತ ಸಿನಿಮಾ. ೧೬೬೫, ೧೯೮೦, ೧೯೯೦ರ ಕಾಲಘಟ್ಟದಲ್ಲಿ ನಡೆಯುವಂತೆ ಕಥೆ ಇದಾಗಿದೆ. ಹಾಗಂತ ಈ ಪೀಳಿಗೆಗೆ ಕನೆಕ್ಟ್ ಆಗುತ್ತಾ ಎಂದುಕೊಳ್ಳಬೇಡಿ. ಕಥೆಯನ್ನು ಸಿಕ್ಕಾಪಟ್ಟೆ ಎಮೋಷನಲ್ ಆಗಿ ಕಟ್ಟಿಕೊಟ್ಟಿದ್ದಾರೆ ನವೀನ್ ರೆಡ್ಡಿ. ಹೀಗಾಗಿ ಈ ಸಿನಿಮಾ ಎಲ್ಲಾ ಕಾಲಕ್ಕೂ, ಎಲ್ಲಾ ಪೀಳಿಗೆಗೂ […]