ಯಮುನಾ ಶ್ರೀನಿಧಿಗೆ ಅಜ್ಜಿ ಎಂದ ಯುವತಿ : ಹೆಣ್ಣಾಗಿ ಹೀಗೆಲ್ಲಾ ಮಾತಾಡೋದು ಸರಿನಾ ಅಂತಿದ್ದಾರೆ ನೆಟ್ಟಿಗರು..!
ಬಿಗ್ ಬಾಸ್ ಸೀಸನ್ 11 ಸಾಕಷ್ಟು ವಿಚಾರಗಳಿಗೆ ಆರಂಭದಿಂದಾನೂ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್ ನಿರೂಪಣೆಯನ್ನು ಮಾಡುವುದೇ ಇಲ್ಲ ಎಂಬಂತೆ ಸುದ್ದಿಯಾಗಿತ್ತು. ಆದರೆ ಅದೆಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರೇ ಬಂದ್ರು. ಎಲ್ಲವೂ ಸರಿಯಾಗಿತ್ತು ಎನ್ನುವಾಗಲೇ ಸುದೀಪ್ ಬಿಗ್ ಬಾಸ್‌ಗೆ ವಿದಾಯ ಘೋಷಿಸಿದ್ದಾರೆ. ಇದೊಂದು ಆಘಾತಕಾರಿ ಸುದ್ದಿಯಾದರೆ ಬಿಗ್ ಬಾಸ್ ಮನೆಯಿಂದ ಬಂದಂತ ಯಮುನಾ ಅವರನ್ನು ಮತ್ತೊಂದು ಹೆಣ್ಣು ತೀರಾ ಕೆಳಮಟ್ಟಕ್ಕೆ ಮಾತನಾಡಿರುವುದು ಮತ್ತೊಂದು ಆಘಾತಕಾರಿ ವಿಚಾರವಾಗಿದೆ. ಯಮುನಾ ಶ್ರೀನಿಧಯವರನ್ನು ನೋಡಿದಾಗ […]