ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿದ ಅಮರನ್ ನಟ ಶಿವಕಾರ್ತಿಕೇಯನ್!
ಶಿವಕಾರ್ತಿಕೇಯನ್ ಸದ್ಯ ತಮಿಳು ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. . ಸೌತ್ ಸಿನಿಮಾದ ಸ್ಟಾರ್ ಹೀರೋ ಆಗಿ ಬೆಳೆದ ಶಿವಕಾರ್ತಿಕೇಯನ್, ‘ಅಮರನ್’ ಸಿನಿಮಾದಿಂದ 300 ಕೋಟಿ ಗಳಿಕೆ ಮಾಡಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ, ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ. ‘ಅಮರನ್’ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾ ಸುಮಾರು 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಗೆಲುವಿನ ನಂತರ, ಶಿವಕಾರ್ತಿಕೇಯನ್ ‘ಪರಾಶಕ್ತಿ’ ಎಂಬ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಶಿವಕಾರ್ತಿಕೇಯನ್ […]