ಪ್ರಶಾಂತ್ ನೀಲ್ – ಜೂ.ಎನ್ಟಿಆರ್ ಸಿನಿಮಾದ ಬುಗ್ ಅಪ್ಡೇಟ್ : ಏರು ಭಾಗದಲ್ಲಿ ತರಲು ಸಿದ್ಧತೆ
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಎರಡು ಪಾರ್ಟ್ನಲ್ಲಿ ಮೂಡಿ ಬಂದಿದೆ. ಮೂರನೇ ಪಾರ್ಟ್ ಕೂಡ ಸಿದ್ಧಗೊಳ್ಳಲಿದೆ. ಅದೇ ರೀತಿ ಜೂನಿಯರ್ ಎನ್ಟಿಆರ್ ಜೊತೆ ಅವರು ಮಾಡಲಿರುವ ಸಿನಿಮಾ ಕೂಡ ಎರಡು ಪಾರ್ಟ್ನಲ್ಲಿ ರಿಲೀಸ್ ಆಗಲಿದೆ. ಇತ್ತೀಚೆಗೆ ಸಿನಿಮಾಗಳನ್ನು ಎರಡು ಪಾರ್ಟ್ನಲ್ಲಿ ರಿಲೀಸ್ ಮಾಡೋ ಟ್ರೆಂಡ್ ಜೋರಾಗಿದೆ. ಹಲವು ಸಿನಿಮಾಗಳನ್ನು ಎರಡು ಪಾರ್ಟ್ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಮೊದಲಿಗೆ ‘ಬಾಹುಬಲಿ’ ಎರಡು ಪಾರ್ಟ್ನಲ್ಲಿ ಬಂತು. ಆ ಬಳಿಕ ‘ಕೆಜಿಎಫ್’ (KGF), ‘ಪುಷ್ಪ’ ಸೇರಿ ಅನೇಕ ಸಿನಿಮಾಗಳು ಈ ಟ್ರೆಂಡ್ನ ಫಾಲೋ ಮಾಡಿವೆ. […]