‘ವಿನಯ ನನ್ನ ನೈಸರ್ಗಿಕ ಗುಣ’ – ಬಾಲಯ್ಯ ಟೀಕೆಗಳಿಗೆ ಚಿರಂಜೀವಿ ಪ್ರತಿಕ್ರಿಯೆ
ಆಂಧ್ರ ವಿಧಾನಸಭೆಯಲ್ಲಿ ನಟ ಹಾಗೂ ಶಾಸಕ ನಂದಮೂರಿ ಬಾಲಕೃಷ್ಣ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ವ್ಯಂಗ್ಯಭರಿತವಾಗಿ ಮಾತನಾಡಿದ ಘಟನೆ ಇದೀಗ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಆದರೆ ಬಾಲಕೃಷ್ಣ ಹೇಳಿಕೆಗಳಿಗೆ ಚಿರಂಜೀವಿ ಅತ್ಯಂತ ಘನತೆ ಮತ್ತು ವಿನಯದಿಂದ ಪ್ರತಿಕ್ರಿಯಿಸಿದ್ದು, ಮೆಗಾಸ್ಟಾರ್ ಅವರ ಸಮತೋಲನದ ನಿಲುವು ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದಿನಿಂದಲೇ ಚಿರಂಜೀವಿ ಮತ್ತು ನಂದಮೂರಿ ಕುಟುಂಬಗಳ ನಡುವೆ ವೈಷಮ್ಯವಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹಲವು ಬಾರಿ ನೇರಾ-ನೇರಾ ಪೈಪೋಟಿ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಿಕ್ಕಟ್ಟು ಕಡಿಮೆಯಾಗಿ, ಚಿರಂಜೀವಿ ಬಾಲಯ್ಯ ಕಾರ್ಯಕ್ರಮಕ್ಕೂ ಹಾಜರಾಗಿ […]