ಬಿಗ್ಬಾಸ್: ರಕ್ಷಿತಾ ಕುರಿತು ಅವಾಚ್ಯ ಪದ ಬಳಕೆ, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
ಬಿಗ್ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಹೊಸ ವಿವಾದಗಳಿಂದ ಕಂಗೊಳಿಸುತ್ತಿದೆ. ಇತ್ತೀಚಿನ ವಿವಾದದ ಕೇಂದ್ರಬಿಂದುವಾಗಿ ನಿಂತಿರುವವರು ಸ್ಪರ್ಧಿ ಅಶ್ವಿನಿ ಗೌಡ. ಕಳೆದ ವಾರದ ಎಪಿಸೋಡ್ನಲ್ಲಿ ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ನಡುವೆ ನಡೆದ ಬಿಕ್ಕಟ್ಟಿನ ಮಾತುಕತೆ ಇದೀಗ ಕಾನೂನು ಹಾದಿ ಹಿಡಿದಿದೆ. ಆ ವೇಳೆ ಅಶ್ವಿನಿ ಗೌಡ, ರಕ್ಷಿತಾರ ಉಡುಗೆ, ನಡೆಯು, ವ್ಯಕ್ತಿತ್ವ ಇತ್ಯಾದಿ ಕುರಿತು ತೀವ್ರ ಟೀಕಾತ್ಮಕವಾಗಿ ಮಾತನಾಡಿದ್ದು, “She is a S” ಎಂಬ ಪದವನ್ನು ಬಳಕೆ ಮಾಡಿದ್ದರು. ಈ ಮಾತು […]
 
         
         
         
         
         
         
        