‘ಕಾಂತಾರ: ಚಾಪ್ಟರ್ 1’ – ಸೋಮವಾರವೂ ಹೌಸ್‌ಫುಲ್ ಪ್ರದರ್ಶನಗಳು
ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಗೆ ಬಂದು ಒಂದೇ ವಾರದಲ್ಲೇ ದಾಖಲೆಗಳ ಮಳೆ ಸುರಿಸುತ್ತಿದೆ. ಸಾಮಾನ್ಯವಾಗಿ ವಾರಾಂತ್ಯದ ಜೋಷ ಸೋಮವಾರ ಕಡಿಮೆಯಾಗುತ್ತದೆ, ಆದರೆ ‘ಕಾಂತಾರ’ ಅಬ್ಬರ ಮಾತ್ರ ತಗ್ಗಿಲ್ಲ! ಸಿನಿಮಾ ಸೋಮವಾರವೂ ಭರ್ಜರಿ ಗಳಿಕೆ ಸಾಧಿಸಿ ನಿರ್ಮಾಪಕರ ಮುಖದಲ್ಲಿ ನಗು ಮೂಡಿಸಿದೆ. ಬಿಡುಗಡೆ ಮೊದಲ ದಿನವೇ 80 ಕೋಟಿಗೂ ಹೆಚ್ಚು ರೂ. ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾ, ಸೋಮವಾರವೂ 30.50 ಕೋಟಿ ರೂ. ಕಲೆಕ್ಷನ್ ಗಳಿಸಿದೆ. ಇದರೊಂದಿಗೆ ಕೇವಲ […]
 
         
         
        