ಬಿಗ್ ಬಾಸ್ ಕನ್ನಡ 12: ಶನಿವಾರದ ಡಬಲ್ ಎಲಿಮಿನೇಷನ್! ಮಂಜು ಭಾಷಿಣಿ ಮತ್ತು ಅಶ್ವಿನಿಗೆ ಬೈ ಬೈ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶನಿವಾರದ ಎಪಿಸೋಡ್ನಲ್ಲಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಂತಹ ಎಪಿಸೋಡ್ ನಡೆದಿದೆ. ಈ ವಾರದ ಮೊದಲ ಫಿನಾಲೆ ವೀಕ್ ಎಂದು ಸುದೀಪ್ ಸೂಚಿಸಿದ್ದರು. ಅದರಂತೆ ಶನಿವಾರದಂದು ಒಟ್ಟಿಗೆ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಈ ವಾರ 11 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು — ಗಿಲ್ಲಿ, ಕಾವ್ಯಾ, ಮಲ್ಲಮ್ಮ, ಮಂಜು ಭಾಷಿಣಿ, ಅಶ್ವಿನಿ, ಸ್ಪಂದನಾ, ರಕ್ಷಿತಾ ಶೆಟ್ಟಿ, ಅಭಿಷೇಕ್, ಧ್ರುವಂತ್, ಧನುಶ್ ಮತ್ತು ಚಂದ್ರಪ್ರಭಾ. ನಾಮಿನೇಟ್ ಆಗಿದವರೊಂದಿಗೆ ಸುದೀಪ್ […]
 
         
         
         
         
         
        