ರಾತ್ರಿ ಡ್ರಾಮಾ ಬಳಿಕ ಡಿಕೆಶಿಯ ಹಸ್ತಕ್ಷೇಪ ಜಾಲಿವುಡ್ ಸೀಲ್ ತೆರವು, ಬಿಗ್ಬಾಸ್ ಪುನರಾರಂಭ
ಬಿಗ್ಬಾಸ್ ಮನೆಗೆ ಬೀಗ ಬಿದ್ದ ಸುದ್ದಿ ಕನ್ನಡ ಮನರಂಜನಾ ವಲಯವನ್ನೇ ಶಾಕ್ ಮಾಡಿತ್ತು. ಆದರೆ ‘ವೈಲ್ಡ್ ಕಾರ್ಡ್ ಎಂಟ್ರಿ’ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಮ್ಮ ಸ್ಟೈಲ್ನಲ್ಲೇ ಸೀಲ್ ತೆರವು ಮಾಡಿಸಿ ಶೋಗೆ ಮತ್ತೆ ಜೀವ ತುಂಬಿದ್ದಾರೆ! ಜಾಲಿವುಡ್ ಸ್ಟುಡಿಯೋಸ್ನಲ್ಲಿ ನಡೆಯುತ್ತಿದ್ದ ಬಿಗ್ಬಾಸ್ ಕನ್ನಡ ಸೀಸನ್ 12 ಚಿತ್ರೀಕರಣ ಪರಿಸರ ನಿಯಮ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಅಕ್ಟೋಬರ್ 7ರಂದು ಸ್ಥಗಿತಗೊಂಡಿತ್ತು. ರಾಮನಗರ ಜಿಲ್ಲಾಡಳಿತದ ಆದೇಶದಂತೆ ಸ್ಟುಡಿಯೋಗೆ ಬೀಗ ಬಿದ್ದ ಕಾರಣದಿಂದ ಬಿಗ್ಬಾಸ್ ಮನೆಗೂ ಬೀಗ […]
 
         
         
         
         
        