# Tags

ಕಾಂತಾರ ಚಾಪ್ಟರ್ 1: ಕೇವಲ 17 ನಿಮಿಷದಲ್ಲಿ 1100 ಟಿಕೆಟ್ ಸೇಲ್ – ಮೂರು ದಿನಕ್ಕೂ ಬುಕ್ಕಿಂಗ್ ಫುಲ್!

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಸೃಷ್ಟಿಸಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ, ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ವರ್ಲ್ಡ್‌ವೈಡ್ ಬಂಪರ್ ಓಪನಿಂಗ್ ಪಡೆದಿದೆ. ಬಿಡುಗಡೆ ದಿನವೇ ಚಿತ್ರವು 89 ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ. ಚಿತ್ರಕ್ಕೆ ಸಿಕ್ಕ ಅಪಾರ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ, ಇನ್ನೂ ಹೆಚ್ಚು ಸ್ಕ್ರೀನ್‌ಗಳನ್ನು ಸೇರಿಸಲಾಗುತ್ತಿದೆ. ಮೊದಲು ಪ್ರದರ್ಶನ ನೀಡದಿದ್ದ ಕೆಲವು ಚಿತ್ರಮಂದಿರಗಳಲ್ಲಿಯೂ ಈಗ […]

‘ಕಾಂತಾರ: ಚಾಪ್ಟರ್ 1’ – ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಅದ್ಭುತ ಚಿತ್ರ!

ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದಂತೆಯೇ, ಸಿನೆಮಾ ಮಂದಿರಗಳ ಮುಂದೆ ಅಭಿಮಾನಿಗಳ ಜಾತ್ರೆ ಶುರುವಾಯಿತು. ನಿನ್ನೆ ರಾತ್ರಿ ವಿಶೇಷ ಶೋಗಳಿಂದಲೇ ಹುರುಪು ಏರಿದರೆ, ಇಂದು ಬೆಳಿಗ್ಗೆ 5 ಗಂಟೆಗೆ ಆರಂಭವಾದ ಪ್ರದರ್ಶನಗಳು ಪ್ರೇಕ್ಷಕರಿಂದ ಭರ್ಜರಿ ಸ್ವಾಗತ ಪಡೆದಿವೆ. ಮೊದಲ ಶೋ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದು, ಸಿನಿಮಾ ಸುತ್ತಲೇ ಸಂಭ್ರಮದ ಜಾತ್ರೆ ಹರಿದಾಡುತ್ತಿದೆ. ಪ್ರೇಕ್ಷಕರ ಅಭಿಪ್ರಾಯಗಳಲ್ಲಿ ಸಾಮಾನ್ಯವಾಗಿರುವುದು – ರಿಷಬ್ ಶೆಟ್ಟಿ ಕಥೆ ಹೇಳುವ […]

Translate »