# Tags

‘ಕಾಂತಾರ: ಚಾಪ್ಟರ್ 1’ ಅಬ್ಬರ – ಎರಡು ದಿನದಲ್ಲೇ ₹100 ಕೋಟಿ ಕಲೆಕ್ಷನ್!

ಎರಡು ದಿನದಲ್ಲೇ 100 ಕೋಟಿ ರೂ. ಗಳಿಕೆ – ಕನ್ನಡ ಸಿನಿಮಾ ಲೋಕದಲ್ಲಿ ಹೊಸ ದಾಖಲೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿಜಕ್ಕೂ ಸಿಡಿಲು ಬಿಟ್ಟಿದೆ. ಕೇವಲ ಎರಡು ದಿನಗಳಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ದಾಖಲಿಸಿರುವ ಈ ಸಿನಿಮಾ, ಕನ್ನಡದ ಸಿನಿಮಾ ಲೋಕದಲ್ಲಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಈ ವರ್ಷದ 100 ಕೋಟಿ ಕ್ಲಬ್ ಸೇರಿರುವ ಎರಡನೇ ಕನ್ನಡ ಸಿನಿಮಾ ಇದೇ ಆಗಿದೆ. ಅಕ್ಟೋಬರ್ 2ರಂದು […]

Translate »