# Tags

ಬಿಗ್ ಬಾಸ್ ಕನ್ನಡ: ‘ತಪ್ಪು ಮಾಡಿಬಿಟ್ಟೆ’ – ಕಣ್ಣೀರು ಹಾಕಿದ ಜಾನ್ವಿ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಶಕ್ತಿಶಾಲಿ ಸ್ಪರ್ಧಿಯೆಂದು ಹೆಸರು ಮಾಡಿದ್ದ ಜಾನ್ವಿ, ಇದೀಗ ಪಶ್ಚಾತ್ತಾಪದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಮನೆಯ ಒಳಗಿನ ಹಲವರ ಮೇಲೆ ಪ್ರಭಾವ ಬೀರಿದ ಅವರು, ಇತ್ತೀಚಿನ ಒಂದು ತಪ್ಪಿನಿಂದ ಮನೆಯವರ ಮನಸ್ಸಿನಲ್ಲಿ ತಮ್ಮ ಬಗ್ಗೆ ರೂಪಿಸಿಕೊಂಡಿದ್ದ ಗೌರವವನ್ನು ಕಳೆದುಕೊಂಡಿದ್ದಾರೆ. ಆ ತಪ್ಪಿನ ಅರಿವಾದ ನಂತರ ಜಾನ್ವಿ ಭಾವೋದ್ರಿಕ್ತಳಾಗಿ ಕಣ್ಣೀರಿನಲ್ಲಿ ತೇಲಿದರು. ಅಶ್ವಿನಿ ಮತ್ತು ಜಾನ್ವಿ ಇಬ್ಬರೂ ಮನೆಗೆ ಸೇರಿದ ದಿನದಿಂದಲೇ ಗಟ್ಟಿ ಸ್ಪರ್ಧಿಗಳೆಂದು ತಮ್ಮನ್ನು ತಾವು ತೋರ್ಪಡಿಸಿದ್ದರು. ಆದರೆ ಮೂರನೇ ವಾರದಲ್ಲಿ ನಡೆದ […]

ದುಶ್ಯಂತ್–ಆಶಿಕಾ ಜೋಡಿ ಮಿಂಚು: ‘ಗತವೈಭವ’ ಚಿತ್ರದ ಮೊದಲ ಹಾಡು ರಿಲೀಸ್!

ನಿರ್ದೇಶಕ ಸಿಂಪಲ್ ಸುನಿ ಬೆಳ್ಳಿತೆರೆಯಲ್ಲಿ ‘ಗತವೈಭವ’ ಸೃಷ್ಟಿಸಲು ಸಜ್ಜಾಗಿದ್ದಾರೆ. ಹೊಸ ಪ್ರತಿಭೆ ದುಶ್ಯಂತ್ ನಾಯಕನಾಗಿ, ಚುಟುಚುಟು ಬ್ಯೂಟಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರ ನವೆಂಬರ್ 14ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಗತವೈಭವ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ. ಲಹರಿ‌ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ವರ್ಣಮಾಲೆ ಎಂಬ ಮೆಲೋಡಿ ಗೀತೆ ರಿಲೀಸ್ ಆಗಿದೆ. ಪತ್ರಗಳ ಮೂಲಕ ಪ್ರೀತಿ ವಿನಿಮಯ ಮಾಡುವ ನವ ಪ್ರೇಮಿಗಳ ನಡುವಿನ ವರ್ಣಮಾಲೆ ಹಾಡಿಗೆ ಸಿಂಪಲ್ […]

Translate »