ಅಶ್ವಿನಿ ಕ್ಯಾಪ್ಟೆನ್ಸಿ ಓಟದಿಂದ ಹೊರಗೆ: ವೈಲ್ಡ್ ಕಾರ್ಡ್ ಸ್ಪರ್ಧಿಗಳ ತೀರ್ಮಾನ
ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ತಮ್ಮನ್ನು ಗಟ್ಟಿ ಸ್ಪರ್ಧಿ ಎಂದು ಪ್ರೂವ್ ಮಾಡಿಕೊಂಡಿದ್ದಾರೆ. ಆದರೆ ಇತ್ತೀಚಿನ ಎಪಿಸೋಡ್ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಒಳಬಂದ ಸ್ಪರ್ಧಿಗಳ ನಿರ್ಧಾರದಿಂದ ಅಶ್ವಿನಿ ಭಾವನಾತ್ಮಕವಾಗಿ ಕುಸಿದರು. ಅವರ ಗಟ್ಟಿತನವೇ ಈ ಬಾರಿ ಅವರಿಗೆ ಪರೀಕ್ಷೆಯಾಯಿತು. ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ, ಬಿಗ್ಬಾಸ್ ಮೂರು ವೈಲ್ಡ್ ಕಾರ್ಡ್ ಸದಸ್ಯರಾದ ರಘು, ರಿಶಾ ಮತ್ತು ಸೂರಜ್ ಅವರಿಗೆ ಇಬ್ಬರನ್ನು ಕ್ಯಾಪ್ಟೆನ್ಸಿ ಓಟದಿಂದ ಹೊರಗಿಡುವ ಅಧಿಕಾರ ನೀಡಿದರು. ಅವರ ನಿರ್ಧಾರದಿಂದ […]
 
         
        