# Tags

‘ದಿ ತಾಜ್ ಸ್ಟೋರಿ’ – ತಾಜ್ ಮಹಲ್‌ನ ಮೂಲವನ್ನು ಪ್ರಶ್ನಿಸುವ ಸಿನಿಮಾ

ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಪ್ರೀತಿಯ ಸಂಕೇತವಾಗಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಇದೀಗ ಅದೇ ತಾಜ್ ಮಹಲ್‌ನ ಮೂಲವನ್ನೇ ಪ್ರಶ್ನಿಸುವ ಹೊಸ ಚಿತ್ರವೊಂದು ಮೂಡಿ ಬಂದಿದೆ. ‘ದಿ ತಾಜ್ ಸ್ಟೋರಿ’ ಎಂಬ ಈ ಚಿತ್ರದ ಟ್ರೈಲರ್ ಅಕ್ಟೋಬರ್ 16ರಂದು ಬಿಡುಗಡೆಗೊಂಡಿದೆ. ತುಷಾರ್ ಅಮರೀಶ್ ಘೋಯಲ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ಪರೇಶ್ ರಾವಲ್ ಮುಖ್ಯ ಪಾತ್ರದಲ್ಲಿದ್ದಾರೆ. ಅವರು ಚಿತ್ರದಲ್ಲಿ ತಾಜ್ ಮಹಲ್‌ಗೆ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಟೂರಿಸ್ಟ್ ಗೈಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. […]

Translate »