ಜಾಹ್ನವಿ ಬಳಸಿದ ಒಂದು ಪದದಿಂದ ರಣರಂಗವಾದ ಬಿಗ್ ಬಾಸ್ ಮನೆ!
ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ನಿಜವಾಗಿಯೂ ‘ಡ್ರಾಮಾ ಹೌಸ್’ ಆಗಿದೆ! ದೊಡ್ಮನೆಯಲ್ಲಿ ನಡೆದ ಒಂದು ಸಣ್ಣ ಮಾತಿನ ಜಗಳ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಸ್ಪರ್ಧಿ ಜಾಹ್ನವಿ ಮಾತಿನ ಭರದಲ್ಲಿ “ಗಾಂಚಲಿ” ಎಂಬ ಪದವನ್ನು ಬಳಸಿದಂತೆಯೇ ಮನೆ ಪೂರ್ತಿ ಸಿಡಿಲು ಬಡಿದಂತಾಗಿದೆ. ಆ ಪದ ಕೇಳಿದ ಜಂಟಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮನೆಯ ವಾತಾವರಣ ಕ್ಷಣಾರ್ಧದಲ್ಲಿ ಗರಂ ಆಯಿತು. ಆಟದ ಮಧ್ಯೆ ಈಗ ಜಗಳದ ಜ್ವಾಲೆ ಉರಿಯುತ್ತಿದೆ. ಜಂಟಿಗಳು ಮತ್ತು ಒಂಟಿಗಳ ನಡುವೆ ಈಗಾಗಲೇ […]
 
        