‘ಪುಷ್ಪ 3’ ಇಲ್ಲ, ಸುಕುಮಾರ್ ಹೊಸ ಸ್ಟಾರ್ ಜೊತೆ ಕೈ ಜೋಡಿಸಿದ್ದಾರೆ
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಭಾರಿ ಯಶಸ್ಸು ಪಡೆದಿದೆ. ಚಿತ್ರದ ಅಂತ್ಯದಲ್ಲಿ ‘ಪುಷ್ಪ 3’ ಬರಲಿದೆ ಎಂಬ ಸೂಚನೆ ಇದ್ದರೂ, ಅಭಿಮಾನಿಗಳ ನಿರೀಕ್ಷೆಯಂತೆ ‘ಪುಷ್ಪ 3’ ಪ್ರಾಜೆಕ್ಟ್ ಮುಂದುವರಿಯುತ್ತಿಲ್ಲ. ಬದಲಾಗಿ, ಸುಕುಮಾರ್ ತೆಲುಗು ಸಿನೆಮಾದ ಮತ್ತೊಬ್ಬ ಸ್ಟಾರ್ ನಟನ ಜೊತೆ ಹೊಸ ಚಿತ್ರಕತೆ ಮೇಲೆ ಕೆಲಸ ಮಾಡುತ್ತಿದ್ದಾರೆ. ‘ಪುಷ್ಪ 2’ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ನಿರ್ಮಿಸಿದೆ. ಭಾರತದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ನಿರ್ಮಾಪಕರು ಮತ್ತು ಸುಕುಮಾರ್ ಪ್ರಸ್ತುತ […]
 
        