ಕನ್ನಡದಲ್ಲಿ ಮತ್ತೆ ಕನ್ನಡಿಗರ ಅಧಿಪತ್ಯ – ಕಡಿಮೆಯಾಯಿತು ಅನ್ಯಭಾಷಾ ಗಾಯಕರ ಹವಾ
90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಹುಶಃ ಯಾವತ್ತೂ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡ ಮೂಲದ ಗಾಯಕ-ಗಾಯಕಿಯರು ಇರಲಿಲ್ಲ. ಆದರೆ, ಈಗಿನ ಸಂದರ್ಭದಲ್ಲಿ ಬೆಳೆ ಫಲವತ್ತಾಗಿದ್ದು, ಕನ್ನಡ ಮೂಲದ ಹಲವು ಗಾಯಕ-ಗಾಯಕಿಯರು ಕನ್ನಡದಲ್ಲಿ ಹಾಡುತ್ತಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರಗಳ ಹಾಡುಗಳನ್ನು, ಆ ಹಾಡುಗಳನ್ನು ಯಾರು ಹಾಡಿದ್ದಾರೆ ಎಂದು ಗಮನಿಸುತ್ತಿದ್ದೀರಾ? ಗಮನಿಸಿದರೆ, ಒಂದು ಖುಷಿಯಾಗುವ ವಿಷಯವೇನೆಂದರೆ, ಇಂದು ಕನ್ನಡ ಹಾಡುಗಳನ್ನು ಹಾಡುತ್ತಿರುವ ಪರಭಾಷಾ ಗಾಯಕ-ಗಾಯಕಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಮೂಲದ ಗಾಯಕ-ಗಾಯಕಿಯರು ಹೆಚ್ಚಾಗುತ್ತಿದ್ದಾರೆ. ಆಗಾಗ ಒಂದೊಂದು ಹಾಡುಗಳನ್ನು ಪರಭಾಷಾ ಗಾಯಕರಿಂದ […]
 
        