# Tags

ಹಾಡುಗಳಿಂದ ಕ್ರೇಜ್ ಕ್ರಿಯೇಟ್ ಮಾಡಿದ ‘I Am God’, ಟ್ರೇಲರ್‌ಗೆ ಉಪೇಂದ್ರ ಮೆಚ್ಚುಗೆ

I am god, ರವಿ ಗೌಡ ನಿರ್ದೇಶನ ಮಾಡಿ, ಹೀರೋ ಆಗಿ ಮಿಂಚಿ ಜೊತೆಗೆ ನಿರ್ಮಾಣ ಮಾಡಿರುವ ಸಿನಿಮಾ… ಈಗಾಗಲೇ ಎರಡು ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರೋ I am god ಸಿನಿಮಾ ಸದ್ಯ ತೆರೆಗೆ ಬರಲು ಸಿದ್ದವಾಗಿದೆ… ರವಿ ಗೌಡ ಅಭಿನಯದ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ…I am god ಅಂದ ತಕ್ಷಣ ನೆನಪಿಗೆ ಬರುವುದು ರಿಯಲ್ ಸ್ಟಾರ್ ಉಪೇಂದ್ರ.. ನಟ ರವಿ ಗೌಡ ಕೂಡ ಉಪೇಂದ್ರ ಅವರ ಗರಡಿಯಲ್ಲಿ ಪಳಗಿರುವ ಪ್ರತಿಭೆ… […]

Translate »