ಒಂದೇ ದಿನದಲ್ಲಿ 12.8 ಲಕ್ಷ ಟಿಕೆಟ್ ಮಾರಾಟ – ದಾಖಲೆ ಬರೆದ ‘ಕಾಂತಾರ: ಚಾಪ್ಟರ್ 1’
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯ ದಿನವೇ ಸಂಚಲನ ಮೂಡಿಸಿದೆ. ಬಿಡುಗಡೆಯ ಮೊದಲೇ ಈ ಸಿನಿಮಾದ ಮೇಲೆ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಇತ್ತು. ಅದೇ ನಿರೀಕ್ಷೆ ನಿಜವಾಗಿದ್ದು, ಬಾಕ್ಸ್ ಆಫೀಸ್ನಲ್ಲೂ, ಟಿಕೆಟ್ ಮಾರಾಟದಲ್ಲೂ ಅದ್ಭುತ ಸಾಧನೆ ದಾಖಲಾಗಿದೆ. ಬುಕ್ ಮೈ ಶೋ ಪ್ಲಾಟ್ಫಾರ್ಮ್ನಲ್ಲಿ ಒಂದೇ ದಿನದಲ್ಲಿ 1.28 ಮಿಲಿಯನ್ ಟಿಕೆಟ್ಗಳು (ಅಂದರೆ 12,80,000) ಮಾರಾಟವಾಗಿವೆ. 2025ರಲ್ಲಿ ಬಿಡುಗಡೆಯಾದ ಯಾವುದೇ ಭಾಷೆಯ ಸಿನಿಮಾವೂ ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್ […]
 
        