ಬ್ರದರ್ ಮತ್ತು ಬಾಸ್: ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು
ಸ್ಟಾರ್ ನಟರುಗಳು ಒಟ್ಟಿಗೆ ಸಿನಿಮಾ ಮಾಡುವುದು ಇಂದು ಅಪರೂಪದ ಸಂಗತಿ. ಅದರಲ್ಲೂ ಇಬ್ಬರು ಸೂಪರ್ ಸ್ಟಾರ್ಗಳು, ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪ. ರಾಜಮೌಳಿ ಅವರು ಜೂ. ಎನ್ಟಿಆರ್ ಮತ್ತು ರಾಮ್ ಚರಣ್ (NTR-Ram Charan) ಅವರನ್ನು ಒಂದೇ ಸಿನಿಮಾದಲ್ಲಿ ತಂದಾಗ ‘RRR’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಕಿರಿಯರು ತೋರಿದ ಹಾದಿಯಲ್ಲಿ ಹಿರಿಯರು ನಡೆದುಕೊಂಡು ಬರುತ್ತಿದ್ದಾರೆ — ಟಾಲಿವುಡ್‌ನ ಇಬ್ಬರು ಹಿರಿಯ ಸ್ಟಾರ್ ನಟರು ಒಂದೇ […]
 
        