# Tags

ಸುದೀಪ್ ಬುದ್ಧಿವಾದಕ್ಕೂ ಬದಲಾಗಲಿಲ್ಲ ಜಾನ್ವಿ; ಅದೇ ಹಾಡು, ಅದೇ ರಾಗ

‘ಬಿಗ್ ಬಾಸ್ ಕನ್ನಡ 12’ನಲ್ಲಿ ಸ್ಪರ್ಧಿ ಜಾನ್ವಿಯ ವರ್ತನೆ ಮತ್ತೆ ಚರ್ಚೆಯ ವಿಷಯವಾಗಿದೆ. ಕಿಚ್ಚ ಸುದೀಪ್ ಅವರ ಎಷ್ಟೇ ಬುದ್ಧಿವಾದ ಕೇಳಿಸಿದರೂ, ಜಾನ್ವಿಯ ನಡತೆ ಬದಲಾಗದಂತೆಯೇ ಇದೆ. ಅಶ್ವಿನಿ ಕುರಿತ ವಿಚಾರದಲ್ಲಿ ತಮ್ಮ ಸಮರ್ಥನೆಯನ್ನು ಮುಂದುವರಿಸುತ್ತಾ, ರಘು-ಅಶ್ವಿನಿ ಜಗಳದಲ್ಲೂ ಮೂಗು ತೂರಿಸಿರುವ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಇದರ ಪರಿಣಾಮ ಕುಟುಂಬದವರ ಮೇಲೂ ಬೀಳುತ್ತಿರುವಂತೆ ಕಾಣುತ್ತಿದೆ. ಸುದೀಪ್ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಹೇಳುವ ಪ್ರತಿಯೊಂದು ಮಾತಿಗೂ ಅರ್ಥವಿರುತ್ತದೆ. ಆದರೆ ಅದನ್ನು ಎಲ್ಲರೂ ಅರ್ಥಮಾಡಿಕೊಳ್ಳುವುದಿಲ್ಲ — […]

Translate »