‘ಟಾಕ್ಸಿಕ್’ ಲೇಟೆಸ್ಟ್ ಅಪ್‌ಡೇಟ್ ; ಕಿಯಾರಾ ಜೊತೆ ರಾಕಿಭಾಯ್ ರೊಮ್ಯಾನ್ಸ್
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಗ್ಲಿಂಪ್ಸ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಕೋಟಿ ಕೋಟಿ ವೀವ್ಸ್ ಪಡೆದು ದಾಖಲೆ ಬರೆದಿತ್ತು. ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಸದ್ದಿಲ್ಲದೇ ಮತ್ತೆ ಸಿನಿಮಾ ಚಿತ್ರೀಕರಣ ಪುನರಾರಂಭವಾಗಿದೆ ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಒಂದು ತಿಂಗಳ ಕಾಲ ಭರ್ಜರಿ ಚಿತ್ರೀಕರಣ ನಡೆದಿತ್ತು. ಸೆಟ್‌ಗೆ ಯಶ್, ಕಿಯಾರಾ ಹೋಗಿ ಬರುತ್ತಿದ್ದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿತ್ತು. ಸದ್ಯ ಗೋವಾದಲ್ಲಿ ಚಿತ್ರದ ಹಾಡೊಂದರ ಚಿತ್ರೀಕರಣ ನಡೀತಿದೆ ಎನ್ನಲಾಗ್ತಿದೆ. ಯಶ್ ಹಾಗೂ ಕಿಯಾರಾ ಚಿತ್ರೀಕರಣದಲ್ಲಿ […]