# Tags

ನಯನತಾರ ಧರಿಸಿದ್ದ ಬಟ್ಟೆಯ ಮೇಲೆ ಕೂಡ ಧನುಷ್‌ಗೆ ರೈಟ್ಸ್ ಇದೆ : ಏನಿದು ನಾನುಂ ರೌಡಿತಾನ್ ವಿವಾದ..?

ನಯನತಾರಾ ಡಾಕ್ಯುಮೆಂಟರಿ ರೈಟ್ಸ್ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇದೀಗ ನಟ, ನಿರ್ಮಾಪಕರ ಧನುಷ್ ಹೊಸ ವಾದ ಮುಂದಿಟ್ಟಿದ್ದಾರೆ. ‘ನಾನುಂ ರೌಡಿತಾನ್’ ಚಿತ್ರದಲ್ಲಿ ನಯನತಾರ ಧರಿಸಿದ್ದ ಬಟ್ಟೆಯ ಮೇಲೆ ಕೂಡ ಧನುಷ್‌ಗೆ ರೈಟ್ಸ್ ಇದೆ ಎಂದಿರುವುದು ಅಚ್ಚರಿ ಮೂಡಿಸಿದೆ. ವಿಘ್ನೇಶ್ ಶಿವನ್ ಹಾಗೂ ನಯನತಾರ ಅದ್ಧೂರಿಯಾಗಿ ಮದುವೆ ಆಗಿದ್ದರು. ಆ ಮದುವೆ ಸಮಾರಂಭದ ಚಿತ್ರೀಕರಣ ಹಾಗೂ ಪ್ರಸಾರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಕೊಂಡುಕೊಂಡಿತ್ತು. ಗೌತಮ್ ವಾಸುದೇವನ್ ನಿರ್ದೇಶನದಲ್ಲಿ ನಯನತಾರ ಜೀವನದ ಕಥೆಯನ್ನು ಡಾಕ್ಯುಮೆಂಟರಿ ರೂಪದಲ್ಲಿ ಕಟ್ಟಿಕೊಡಲಾಗಿತ್ತು. ಅದರಲ್ಲಿ ನಯನತಾರ […]

Translate »