Sandalwood Leading OnlineMedia

ಬಹುನಿರೀಕ್ಷಿತ  ‘ಮೈಸೂರು ಡೈರೀಸ್’ ಡಿಸೆಂಬರ್ 9ಕ್ಕೆ ರಿಲೀಸ್

ನಟ ಪ್ರಭು ಮುಂಡ್ಕೂರು ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ  ‘ಮೈಸೂರು ಡೈರೀಸ್ಚಿತ್ರ ಡಿಸೆಂಬರ್ ಒಂಭತ್ತರAದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಹೆಸರಿಗೆ ತಕ್ಕಂತೆ ಇದು ಮೈಸೂರು ಸುತ್ತಮುತ್ತ ನಡೆಯುವ ಕಥೆಯನ್ನು ಹೊಂದಿದ್ದು, ಬಾಲ್ಯ ಸ್ನೇಹಿತರ ಜರ್ನಿ ಸೇರಿ ಜೊತೆಗೆ ಚಿತ್ರದಲ್ಲೊಂದು ಲವ್ಸ್ಟೋರಿ ಕೂಡಾ ಇದೆ.

 

 

ವಿವಿಧ ಮಠಾಧೀಶರ ಹಾಗೂ ಗಣ್ಯರ ಸಮ್ಮುಖದಲ್ಲಿ “ವಿರಾಟಪುರ ವಿರಾಗಿ” ಚಿತ್ರದ ಮೊದಲ ನೋಟ ಅನಾವರಣ

 

ಪ್ರೇಕಕರು ಹಿಂದೆ ಯಾವ ಸಿನಿಮಾದಲ್ಲೂ ನೋಡಿರದಂತಹ ಸಾಕಷ್ಟು ಅದ್ಭುತ ಲೊಕೇಶನ್ಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರವನ್ನು ಧನಂಜಯ್ ರಂಜನ್ ನಿರ್ದೇಶಿಸಿದ್ದು, ಸಿ.ಕೆ.ಸಿನಿ ಕ್ರಿಯೇಷನ್ಸ್ ಮತ್ತು ಸಮರ್ಥ್ ಎಂಟರ್ಟೈನ್ಮೆAಟ್ ಬ್ಯಾನರ್ನಡಿಯಲ್ಲಿ ಸುನಂದಾ ಕೃಷ್ಣನ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿಸಿದೆ.

 

 

 ತಮಿಳಿಗೆ ಹೊಂಬಾಳೆ ಫಿಲಂಸ್; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘುತಥಾ’ ಚಿತ್ರದ ನಿರ್ಮಾಣ

 

ಮೈಸೂರೇ ಇಲ್ಲೊಂದು ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿದ್ದು, ಚಿತ್ರದ ಹಾಡನ್ನು ಮೈಸೂರಿನ ಸುಂದರ ತಾಣಗಳನ್ನು ಚಿತ್ರೀಕರಿಸಲಾಗಿದ್ದ ಪ್ರಮುಖ ಸ್ಥಳಗಳು ಚಿತ್ರದ ಹೈಲೈಟ್ ಆಗಿವೆಯಂತೆ ಚಿತ್ರದಲ್ಲಿ ಪ್ರಭು ಮುಂಡ್ಕೂರು ಅವರಿಗೆ ನಾಯಕಿಯಾಗಿ ಪಾವನ ಗೌಡ ನಟಿಸಿದ್ದಾರೆ . ಇದು ಹೊಸ ಬಗೆಯ ಕಥೆಯಾಗಿದ್ದು, ಮೈಸೂರಿನ ಮಂದಿಗೆ ಮಾತ್ರವಲ್ಲದೇ ಎಲ್ಲರಿಗೂ ಇಷ್ಟವಾಗುವ ಕಂಟೆAಟ್ ಚಿತ್ರದಲ್ಲಿದೆ.

 

 

 ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ ಡಾಲಿ ಧನಂಜಯ, ಶ್ರುತಿ ಹರಿಹರನ್

 

 

ಚಿತ್ರದಲ್ಲಿ ಫ್ರೆಂಡ್ಶಿಪ್ ಜೊತೆಗೆ ಲವ್ಸ್ಟೋರಿಯೂ ಇದ್ದು, ಈಗಾಗಲೇ ಹಾಡುಗಳು ಹಿಟ್ ಆಗಿದೆ. ಇದು ಮೈಸೂರಿನ ನಗರದಲ್ಲಿ ನಡೆಯೋ ಕಥೆ , ಪ್ರತಿಯೊಬ್ಬರಲ್ಲೂ ಒಂದೊAದು ನೆನಪಿನ ಡೈರಿ ಇದ್ದೇ ಇರುತ್ತದೆ, ಆದುದರಿಂದ ಚಿತ್ರ ನೋಡುಗನಿಗೆ ಬಹು ಬೇಕನೆ ಕನೆಕ್ಟ್ ಆಗಲಿದೆ. ಫ್ರಭು ಮುಂಡ್ಕೂರು., ಪಾವನ ಗೌಡ, ಧನಂಜಯ್ ರಂಜನ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬು ಹಿರಣ್ಣಯ್ಯ ರೂಪಾ ರಾಯಪ್ಪ ಮತ್ತು ರಮಾ ರಾವ್ ಕೂಡ ನಟಿಸಿದ್ದಾರೆ.

 

 

Share this post:

Translate »