Sandalwood Leading OnlineMedia

ಡಾ||ಸುಧಾಮೂರ್ತಿ ಅವರ  “ದ ಗೋಪಿ ಡೈರೀಸ್ ಗ್ರೋವಿಂಗ್ ಆಪ್” ಪುಸ್ತಕ ಬಿಡುಗಡೆ

ಇನ್ಫೋಸಿಸ್ ಫೌಂಡೇಶನ್ ಡಾ||ಸುಧಾಮೂರ್ತಿ ವಿರಚಿತ ಗೋಪಿ ಡೈರೀಸ್ ಗ್ರೋವಿಂಗ್ ಆಪ್ಪುಸ್ತಕ ಇತ್ತೀಚೆಗೆ ಕೋರಮಂಗಲದ ಸ್ವಪ್ನ ಬುಕ್ ಹೌಸ್ ನಲ್ಲಿ ಲೋಕಾರ್ಪಣೆಯಾಯಿತು. ಗೋಪಿ ಸೇರಿದಂತೆ ಸಾಕುನಾಯಿಗಳು ಸಮಾರಂಭದಲ್ಲಿ ಹಾಜರಿದ್ದವು.

 

ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ್’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

 

ನಂತರ ಸುಧಾಮೂರ್ತಿ ಮಕ್ಕಳ ಜೊತೆ ಸಂವಾದ ನಡೆಸಿದರು. ಸಾಕುಪ್ರಾಣಿಗಳ ನಿಸ್ವಾರ್ಥ ಪ್ರೀತಿ ಮಾತ್ರ, ಯಂತ್ರಮಯವಾದ ಬದುಕಿನಲ್ಲಿ ನೆಮ್ಮದಿ ತರುತ್ತದೆ. ಮಹಾನಗರದಲ್ಲಿ ಜೀವಿಸುವವರು ಒತ್ತಡದಲ್ಲಿರುತ್ತಾರೆ. ಸಾಕುಪ್ರಾಣಿಗಳು ನಮ್ಮೊಟ್ಟಿಗಿದ್ದರೆ ಒತ್ತಡ ನಿವಾರಣೆಯಾಗುತ್ತದೆ.

 

ವಿರಾಗಿ ಶ್ರೀ ಕುಮಾರೇಶ್ವರ ಬೃಹತ್ ರಥಯಾತ್ರೆ: 6 ರಥ, 13 ದಿನ, 7000 ಕಿಮೀ, 360 ಸಭೆ, 1 ಕೋಟಿ ಜನರ ಉಪಸ್ಥಿತಿ

 

ಗೋಪಿಯನ್ನು ನಮ್ಮ ಮನೆಯವರು ಯಾರು ನಾಯಿ ಎಂದು ಭಾವಿಸಿಲ್ಲ. ಅವನು ನಮ್ಮಲೊಬ್ಬ ಎಂದುಕೊಂಡಿದ್ದೇವೆ. ಮೂರು ವರ್ಷದ ಹಿಂದೆಗೋಪಿಬಗ್ಗೆ ಪುಸ್ತಕ ಬರೆಯಬೇಕೆಂಬ ಆಲೋಚನೆ ಹೊಳೆಯಿತು ಎಂದು ತಿಳಿಸಿದ ಸುಧಾಮೂರ್ತಿ ಅವರುಗೋಪಿಯ ವಿಶೇಷ ವರ್ತನೆಗಳ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು.

Share this post:

Related Posts

To Subscribe to our News Letter.

Translate »