ಬೆಂಗಳೂರಿನ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಕೆ Square ನ ಮಾರುಕಟ್ಟೆಯ ಮುಖ್ಯಸ್ಥರಾದ ಶ್ರೀ ಸುನಿಲ್ ಸಿ ಸ್ ಅವರಿಗೆ ಚಿತ್ತಾರ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ಶ್ರೀ ಕೃಷ್ಣಮೂರ್ತಿ ಮತ್ತು ಶ್ರೀ ಕಿರಣ್ ಸುಬ್ರಮಣ್ಯ ಹಾಗು ಚಿತ್ತಾರದ ವ್ಯವಸ್ಥಾಪಕ ನಿರ್ದೇಶಕರು ಕೆ .ಶಿವಕುಮಾರ್ ಉಪಸ್ಥಿತರಿದ್ದರು .