Sandalwood Leading OnlineMedia

ಸುದೀಪ್ ಹಾಗೂ ದೇವಗನ್ ಟ್ವೀಟ್ ವಾರ್: ಕಿಚ್ಚನಿಗೆ ದನಿಗೂಡಿಸಿದ ಕಿರಿಕ್ ಕೀರ್ತಿ

ಬೆಂಗಳೂರು: ಸುದೀಪ್​​ ಹಾಗೂ ದೇವಗನ್​ ಟ್ವೀಟ್ ವಾರ್​ಗೆ ಸಂಬಂಧಿಸಿದಂತೆ ಕಿಚ್ಚನ ಬೆಂಬಲಕ್ಕೆ ಕನ್ನಡಿಗರು ನಿಂತಿದ್ದಾರೆ. ಪಾಲಿಟಿಕ್ಸ್​ನಿಂದ ಟಾಲಿವುಡ್​ವರೆಗೂ ಸಾಥ್​​​​ ಸಿಕ್ಕಿದ್ದು ಇದೀಗ ಕಿಚ್ಚನ ಕಿಚ್ಚಿಗೆ ಕಿರಿಕ್ ಕೀರ್ತಿ ದನಿಗೂಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಚೆನ್ನಾಗಿ ಕೊಟ್ಟಿದ್ದೀರಿ ಸರ್.. ನೀವು ಹೇಳಿದ್ದು ನಿಜ, ಅಲಹಾಬಾದ್ ಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ, ಹಿಂದಿ ರಾಷ್ಟ್ರಭಾಷೆ ಅಲ್ಲ, ಅವರು ಮಾಡ್ತಿರೋದು ಒಂದು ರೀತಿಯ ನ್ಯಾಯಾಂಗ ನಿಂದನೆ ಎಂದು ನಟ ಸುದೀಪ್​​ ಮಾತಿಗೆ ನಟ ಕಿರಿಕ್ ಕೀರ್ತಿ ಬೆಂಬಲ ನೀಡಿದ್ದಾರೆ.

Share this post:

Translate »