Bhagavanta – Lyrical | Saddu! Vicharane Nadeyuttide |
ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಿದ್ದಾರೆ. ಇದೀಗ ‘ಸದ್ದು ವಿಚಾರಣೆ ನಡೆಯುತ್ತಿದೆ’ ಹೀಗೊಂದು ಆಕರ್ಷಕ ಶೀರ್ಷಿಕೆಯೊಂದನ್ನು ಇಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳೋದಕ್ಕೆ ಉತ್ಸಾಹಿ ಕಲಾವಿದರ ತಂಡ ಸಜ್ಜಾಗಿದೆ.
ಐವತ್ತನಾಲ್ಕು ವರ್ಷಗಳ ನಂತರ ಮತ್ತೆ `ಜೇಡರಬಲೆ’!
ಎಂ.ಎo.ಸಿನಿಮಾಸ್ ಬ್ಯಾನರ್‌ನಡಿ ಸುರಭಿ ಲಕ್ಷ್ಮಣ್ ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಶ್ವಿನಿ.ಕೆ.ಎನ್ ಕಥೆ, ದಕ್ಷಿಣ ಮೂರ್ತಿ ಸಂಭಾಷಣೆ , ರಾಜ್ ಕಾಂತ ಕ್ಯಾಮೆರಾ ಕೈಚಳಕ, ಸಚಿನ್ ಬಸ್ರೂರ್ ಸಂಗೀತ ಕಿನ್ನಾಳ ರಾಜ್ ಸಾಹಿತ್ಯ ಸಂಯೋಜನೆ, ಶಶಿಧರ್.ಪಿ ಸಂಕಲನ, ಗಂಗಮ್ ರಾಜ್ ಕೊರಿಯೋಗ್ರಾಫಿ, ಅರ್ಜುನ್ ರಾಜ್ ಸಾಹಸ, ಅಶ್ವಿನಿ ಕೆ ಎನ್, ಪ್ರಮೋದ್ ಮರವಂತೆ ಸಾಹಿತ್ಯ ಹಾಗೂ ರವಿ ಬಸ್ರೂರ್, ಸಚಿನ್ ಬಸ್ರೂರ್ ಗಾಯನ ಈ ಚಿತ್ರಕ್ಕಿದೆ. ಪಾವನ ಗೌಡ, ಅಚ್ಯುತ ಕುಮಾರ್, ಕೃಷ್ಣ ಹೆಬ್ಬಾಳೆ, ಮಧು ನಂದನ್, ಜಹಾಂಗೀರ್, ರಾಘು ಶಿವಮೊಗ್ಗ ,ರೋಹಿಣಿ ರಘುನಂದನ್ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.
‘ಧಮಾಕ’ ಸಿನಿಮಾಗೆ ಅಭಿಷೇಕ್ ಅಂಬರೀಶ್ ಸಾಥ್…ಗೆಳಯನ ಸಿನಿಮಾ ಬಗ್ಗೆ ಏನಂದ್ರೂ ಯಂಗ್ ರೆಬಲ್ ಸ್ಟಾರ್?
ಈ ಚಿತ್ರದ ಎರಡನೇ ಹಾಡು ‘ಭಗವಂತ ಬರೆದೋನೆ’ ಎಂಬ ಹಾಡು ರಘು ದೀಕ್ಷಿತ್ ರವರ ಕಂಠಸಿರಿಯಲ್ಲಿ ಅಧ್ಬುತವಾಗಿ ಮೂಡಿಬಂದಿದ್ದು ಈ ಹಾಡಿಗೆ ಕಿನ್ನಲೆ ರಾಜ್ ರವರ ಸಾಹಿತ್ಯ ಮತ್ತು ಸಚಿನ್ ಬಸ್ರೂರ್ ರವರ ಸಂಗಿತವಿದೆ