ನಟ ವಿಜಯ ರಾಘವೇಂದ್ರ ಪತ್ನಿ ನಿಧನ,ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಹೃದಯಾಘಾತದಿಂದ ನಿಧನ,ಬ್ಯಾಂಕಕ್‌ನಲ್ಲಿ ನಿಧನರಾಗಿರುವ ಸ್ಪಂದನ, ಬ್ಯಾಂಕಾಕ್ ಗೆ ತೆರಳಲು ವಿಜಯ್ ರಾಘವೇಂದ್ರ ಸಿದ್ಧತೆ ೧೨ ಜನರು ವಿಮಾನದಲ್ಲಿ ಬ್ಯಾಂಕಾಕ್‌ಗೆ ತೆರಳಲಿದ್ದಾರೆ ವಿಜಯ್ ರಾಘವೇಂದ್ರ ಅವರ ಸೋದರ ಶ್ರೀಮುರಳಿ,ವಿಜಯ್ ರಾಘವೇಂದ್ರ ಪುತ್ರ ಶೌರ್ಯ ಕೂಡ ತೆರಳಿದ್ದಾರೆ ದೇವನಹಳ್ಳಿ ವಿಮಾನ ನಿಲ್ದಾಣ ದಿಂದ ಬ್ಯಾಂಕಾಕ್ ತೆರಳಲಿದ್ದಾರೆ ೨೦೦೭ರಲ್ಲಿ ಮದುವೆಯಾಗಿದ್ದ ದಂಪತಿ ಎಸಿಪಿ ಬಿ.ಕೆ.ಶಿವರಾಮ್ ರವರ ಮಗಳು ಸ್ಪಂದನಾ
೮ ರಿಂದ ೯ ಜನ ಬ್ಯಾಂಕಾಕ್ ಗೆ ತೆರಳಲಿರುವ ಸ್ಪಂದನ ಕುಟುಂಬಸ್ಥರು ವಿಜಯ ರಾಘವೇಂದ್ರ ಜೊತೆ ಕುಟುಂಬದ ಸದಸ್ಯರು ತೆರಳಲುತಿದ್ದಾರೆ.ಭಾನುವಾರ ಸಂಜೆ ಸ್ಪಂದನ ರವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ರಾತ್ರಿ ಮಲಗಿದ್ದ ಸ್ಪಂದನ ಮತ್ತೆ ಬೆಳಿಗ್ಗೆ ಏಳಲೇ ಇಲ್ಲಾ
ಲೋ ಬಿ.ಪಿ.ಬಳಿಕ ಹೃದಯಾಘಾತ ಎಂಬುದು ಪ್ರಾಥಮಿಕ ವರದಿ ನಾಲ್ಕು ದಿನಗಳ ಹಿಂದೆ ಬ್ಯಾಂಕಾಕ್ ಗೆ ತೆರಳಿದ ಸ್ಪಂದನ ಕೆಲಸದ ನಿಮಿತ್ತ ಬ್ಯಾಂಕಾಕ್ ಗೆ ತೆರಳಿದ ಸ್ಪಂದನ
ಪತಿ ವಿಜಯ ರಾಘವೇಂದ್ರ ಮಗ ಶೌರ್ಯ ಮತ್ತು ಕುಟುಂಬವನ್ನು ಅಗಲಿದ ಸ್ಪಂದನ ಬ್ಯಾಂಕಾಕ್‌ಗೆ ತೆರಳಿರುವ ನಟ ವಿಜಯರಾಘವೇಂದ್ರ ಮತ್ತು ರಾಘವೇಂದ್ರ ರಾಜ್ ಕುಮಾರ್ ನಿವಾಸ, ಪುನೀತದ ನಿವಾಸದ ಮುಂದೆ ನೀರವ ಮೌನ..ಸಧ್ಯ ಮನೆಯಲ್ಲಿಯೇ ಇರುವ ರಾಘ ವೇಂದ್ರ ರಾಜ್ ಕುಮಾರ್..ಬ್ಯಾಂಕಾಕ್ ಗೆ ರಾಜ್ ಕುಟುಂಬಸ್ಥರು ತೆರಳುವ ಸಾಧ್ಯತೆ..