ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಆಪರೇಷನ್ ಲಂಡನ್ ಕೆಫೆ ಚಿತ್ರ ಮತ್ತೆ ಸದ್ದಾಗುತ್ತಿದೆ. ಈ ಬಾರಿ ಶಿವಾನಿ ಸುರ್ವೆಯ ಖಡಕ್ ಡೆಡ್ಲಿ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಕ್ಯಾರೆಕ್ಟರ್ ರವೀಲ್ ಮಾಡಿದ ಚಿತ್ರ ತಂಡ ಶಿವಾನಿ ಸುರ್ವೆಯ ಹುಟ್ಟು ಹಬ್ಬಕ್ಕೆ ಶುಭ ಕೋರಿದೆ.
`AAO4′ ಮಹೇಶ್&ಅಭಿಷೇಕ್ ಕಾಂಬಿನೇಶನ್ ನಿರ್ದೇಶನದಲ್ಲಿ ಅದ್ದೂರಿ ಚಿತ್ರ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಜೆಟ್ಟಿನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದು. ವಿಜಯ್ ಕುಮಾರ್ ಹವರಾಲ್, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ನಿರ್ಮಾಣ ಮಾಡುತ್ತಿದ್ದಾರೆ.
ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್
ಆಫ್ಟರ್ ಆಪರೇಷನ್ ಲಂಡನ್ ಕೆಫೆ‘ ಇದೊಂದು ದೊಡ್ಡ ಮಟ್ಟದ ಆಕ್ಷನ್ ಪ್ಯಾಕೇಜ್ ಸಿನಿಮಾ ಎನ್ನುವುದನ್ನು ಟೈಟಲ್ನಲ್ಲೇ ರುಜು ಮಾಡಿದೆ. ಇನ್ನಷ್ಟು ವಿವರಗಳನ್ನು ಸದ್ಯದಲ್ಲೇ ಚಿತ್ರತಂಡ ತಿಳಿಸಲಿದ್ದು, ಪ್ರೇಕ್ಷಕರಿಗೆ ಚಿತ್ರದ ಬಗೆಗೆಗಿನ ಕುತೂಹಲ ಇನ್ನಷ್ಟು ಹೆಚ್ಚಿದೆ.