Sandalwood Leading OnlineMedia

ಕ್ರೇಜಿಸ್ಟಾರ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ‘ಚಾಲೆಂಜಿಂಗ್ ಸ್ಟಾರ್’ -ಡಿಂಪಲ್ ಕ್ವೀನ್-ನವರಸ ನಾಯಕ

ಇಂದು ‘ಕ್ರೇಜಿಸ್ಟಾರ್ ಡಾ.ವಿ.ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷಾ ನಟ-ನಟಿಯರು ಕೂಡ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ನಟ ದರ್ಶನ್, ಜಗ್ಗೇಶ್,ರಚಿತಾ ರಾಮ್ ಇನ್ನೂ ಅನೇಕರು ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಾಶಯ ತಿಳಿಸಿದ್ದು ಹೀಗೆ.
ಕನ್ನಡ ಚಿತ್ರರಂಗದ ಕನಸುಗಾರ ರವಿ ಸರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ ಎಂದು ಆಶಿಸುತ್ತೇನೆ. Have a fabulous year ahead ❤️

ರಚಿತಾ ರಾಮ್ ಶುಭಾಶಯ ತಿಳಿಸಿದ್ದು ಹೀಗೆ.
Wishing you health,happiness,wealth and just everything your heart desires!💕
Happy birthday @theravichandrav sir🤗

https://www.instagram.com/p/CeLL2O6hLN_/

ನವರಸ ನಾಯಕ ಜಗ್ಗೇಶ್ ಶುಭಾಶಯ ತಿಳಿಸಿದ್ದು ಹೀಗೆ.

ಆತ್ಮೀಯ ಸಹೋದರ ನನ್ನ ಕಷ್ಟಕಾಲದಲ್ಲಿ ಆದ ಕಲಾಬಂಧು ಕನ್ನಡ ಚಿತ್ರರಂಗದ ವ್ಯಾಪಾರಕ್ಕೆ ವಿಶಿಷ್ಟ ತಿರುವು ನೀಡಿ..ನನ್ನಂಥ ಅನೇಕ ಕಲಾವಿದರು ತಂತ್ರಜ್ಞರ ಬೆಳವಣಿಗೆಗೆ ಸಹಕಾರ ನೀಡಿದ ಕನಸುಗಾರ ಶ್ರೀ ರವಿಚಂದ್ರನ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.

Share this post:

Related Posts

To Subscribe to our News Letter.

Translate »