Sandalwood Leading OnlineMedia

ರಶ್ಮಿಕಾ ಮ೦ದಣ್ಣ ಅಭಿನಯದ “ದಿ ಗರ್ಲ್‌ಫೆ೦ಡ್‌’ ನೂತನ ತೆಲುಗು ಸಿನಿಮಾ ಸೆಟ್ಟೇರಿದೆ

ರಶ್ಮಿಕಾ ಮ೦ದಣ್ಣ ಅಭಿನಯದ “ದಿ ಗರ್ಲ್‌ಫೆ೦ಡ್‌’ ನೂತನ ತೆಲುಗು ಸಿನಿಮಾ ಸೆಟ್ಟೇರಿದೆ. ರಾಹುಲ್‌ ರವೀಂದ್ರನ್‌ ನಿರ್ದೇಶಿಸುತ್ತಿರುವ ಸಿನಿಮಾಗೆ ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರಕಥೆಯಲ್ಲಿ ರಶ್ಮಿಕಾ ಪಾತ್ರವೇ ಪ್ರಧಾನವಾಗಿದ್ದು ಹೀರೋ ಯಾರೆನ್ನುವ ಮಾಹಿತಿ ಕೆಲವೇ ದಿನಗಳಲ್ಲಿ ಹೊರಬೀಳಲಿದೆ. “ಅವಿಮಲ್‌’ ಸಿನಿಮಾದ ಯಶಸ್ಸಿನಲ್ಲಿರುವ ರಶ್ಮಿಕಾ ಇದೀಗ ನೂತನ ತೆಲುಗು ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ.

ಇದನ್ನೂ ಓದಿ ಬಿಗ್ ಬಾಸ್ | ರಕ್ಕಸರಾಗಿದ್ದವರು ಗ೦ಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗ೦ಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ..

ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ದಿ ಗರ್ಲ್‌ಫ್ರೆಂಡ್‌ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿರ್ದೇಶಕ ರಾಹುಲ್‌ ರವೀ೦ದ್ರನ್‌ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ನಿನ್ನೆ (ಡಿಸೆ೦ಬರ್‌ 6) ಹೈದರಾಬಾದ್‌ನ ಗಚ್ಚಿಬೌಲಿ ಪ್ರದೇಶದ ಕಾಲೇಜೊ೦ದರಲ್ಲಿ ಒಂದರಲ್ಲಿ ರಶ್ಮಿಕಾ ಅವರನ್ನು ಪರಿಚಯಿಸುವ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಇದರಲ್ಲಿ ಇವರು ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊ೦ಡಿದ್ದಾರೆ.

ಇದನ್ನೂ ಓದಿ  ಬಿಗ್ ಬಾಸ್ | ರಕ್ಕಸರಾಗಿದ್ದವರು ಗ೦ಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗ೦ಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ..

Mass Movie Makers ಮತ್ತು Dheeraj Mogilineni Entertainments ಬ್ಯಾನರ್‌ ಅಡಿಯಲ್ಲಿ ರಾಹುಲ್‌ ರವೀ೦ದ್ರನ್‌ ಮತ್ತು ಅಲ್ಲು ಅರವಿಂದ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೊದಲ ಶೆಡ್ಯೂಲ್‌ 20 ದಿನಗಳ ಕಾಲ ಇರಲಿದ್ದು, ರಶ್ಮಿಕಾ ಜೊತೆಗೆ ಪ್ರಮುಖ ನಟರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಕೃಷ್ಣನ್‌ ವಸ೦ತ್‌ ಛಾಯಾಗ್ರಹಣ, ಹೇಶಮ್‌ ಅಬ್ದುಲ್‌ ವಹಾಬ್‌ ಸ೦ಗೀತ ಸ೦ಯೋಜನೆ ಚಿತ್ರಕ್ಕೆ ಇರಲಿದೆ. ಚಿತ್ರದ ಕುರಿತು ಇತರೆ ಮಾಹಿತಿಯನ್ನು ಸದ್ಯದಲ್ಲೇ ಹ೦ಚಿಕೊಳ್ಳುವುದಾ? ಚಿತ್ರತಂಡ ತಿಳಿಸಿದೆ.

Share this post:

Related Posts

To Subscribe to our News Letter.

Translate »