Left Ad
ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ - Chittara news
# Tags

ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ

ರಾಮನ ಪಾತ್ರ ಮಾಡಬೇಕು ಎಂದರೆ ಬಿಲ್ಲು-ಬಾಣ ಹಿಡಿಯಬೇಕು. ಅದು ಗನ್ ಬಳಸಿದಂತೆ ಅಲ್ಲ. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಹೀಗಾಗಿ, ರಣಬೀರ್ ಕಪೂರ್ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಪ್ರಶಾಂತ್ ನೀಲ್ – ಜೂ.ಎನ್ಟಿಆರ್ ಸಿನಿಮಾದ ಬುಗ್ ಅಪ್ಡೇಟ್ : ಏರು ಭಾಗದಲ್ಲಿ ತರಲು ಸಿದ್ಧತೆ

ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಲಿದ್ದಾರೆ. ಇದಕ್ಕಾಗಿ ಅವರು ಮದ್ಯ ಸೇವನೆ ಹಾಗೂ ಮಾಂಸ ಸೇವನೆ ತ್ಯಜಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಕ್ಲೀನ್ ಶೇವ್ ಲುಕ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:RCB vs PBKS IPL ಟೈನಲ್ಲಿ ಚಕ್ ಔಟ್ ಆಗುವ ಮೊದಲು ವಿರಾಟ್ ಕೊಹ್ಲಿ ಅಭಿಮಾನಿ ಭದ್ರತೆಯನ್ನು ಉಲ್ಲಂಘಿಸಿ, ಅವನ ಮೇಲೆ ಅಂಟಿಕೊಳ್ಳುತ್ತಾನೆ ಮತ್ತು ಪಾದಗಳನ್ನು ಮುಟ್ಟುತ್ತಾನೆ

ರಾಮನ ಪಾತ್ರ ಮಾಡಬೇಕು ಎಂದರೆ ಬಿಲ್ಲು-ಬಾಣ ಹಿಡಿಯಬೇಕು. ಅದು ಗನ್ ಬಳಸಿದಂತೆ ಅಲ್ಲ. ಇದಕ್ಕೆ ಸಾಕಷ್ಟು ಸಿದ್ಧತೆ ಬೇಕಾಗುತ್ತದೆ. ಹೀಗಾಗಿ, ರಣಬೀರ್ ಕಪೂರ್ ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಈ ಫೋಟೋದಲ್ಲಿರುವ ಪುಟಾಣಿ ಯಾರು ಗೊತ್ತಾ..? ಈಗ ಹೀರೋಯಿನ್ ಇವ್ರು

ರಣಬೀರ್ ಕಪೂರ್ ಅವರು ಬಿಲ್ಲು-ಬಾಣ ಹ್ಯಾಂಡಲ್ ಮಾಡೋದು ಹೇಗೆ ಎಂಬುದನ್ನು ಕಲಿಯಲು ಟ್ರೇನರ್​ಗಳನ್ನು ಕರೆಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ರಣಬೀರ್ ಕಪೂರ್ ಅವರು ಯೋಗಾಸನ ಕೂಡ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಅವರು ಸಾಕಷ್ಟು ಸಿದ್ಧತೆಯೊಂದಿಗೆ ‘ರಾಮಾಯಣ’ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಈ ಫೋಟೋದಲ್ಲಿರುವ ಪುಟಾಣಿ ಯಾರು ಗೊತ್ತಾ..? ಈಗ ಹೀರೋಯಿನ್ ಇವ್ರು

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಅನ್ನೋದು ವಿಶೇಷ. ಹಲವು ಲುಕ್​ನಲ್ಲಿ ಅವರು ಕಾಣಿಸಿಕೊಂಡಿದ್ದರು.

Spread the love
Translate »
Right Ad