ಗ್ಲ್ಯಾಮರ್ ಜೊತೆಗೆ ತನ್ನ ವಿಶಿಷ್ಟ ಅಭಿನಯದಿಂದಲೇ ಮೂಲಕ ಜನಮನ ಸೂರೆಗೊಂಡಿರುವ ಅಭಿನಯ ಅಪ್ಸರೆ (Abhinaya Apsare) ಪ್ರಿಯಾಂಕ ಉಪೇಂದ್ರ (Priyanka Upendra) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
https://www.instagram.com/p/CdDYf1BrfXo/
ಸದ್ಯ ಕೈಯಲ್ಲಿ ಪ್ರಿಯಾಂಕ ಉಪೇಂದ್ರ (Priyanka Upendra) ಸಾಕಷ್ಟು ಸಿನಿಮಾಗಳಿವೆ. ತಮ್ಮ ಸಿನಿಮಾ ಕೆರಿಯರ್ ಕುರಿತು ಚಿತ್ತಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಜತೆಗೆ ಯಶ್, ಸುದೀಪ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.. ಇಂದಿಗೂ ಪ್ರಿಯಾಂಕ ಉಪೇಂದ್ರ ಸಿನಿಮಾಗಳನ್ನ ನೋಡಿ ಫ್ಯಾನ್ಸ್ ಕಣ್ತುಂಬಿಕೊಳ್ತಿದ್ದಾರೆ.
ಪ್ರಿಯಾಂಕ ಉಪೇಂದ್ರ ಅಭಿನಯದ ,ಕರ್ತ ಕರ್ಮ ಕ್ರಿಯ, ಮಿಸ್ ನಂದಿನಿ, ಡಿಟೆಕ್ಟಿವ್ ತೀಕ್ಷ್ಣ, ಲೈಫ್ ಈಸ್ ಬ್ಯೂಟಿಫುಲ್, ಉಗ್ರಾವತಾರ ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ
https://www.instagram.com/p/CfGoYWfrgRM/
https://www.instagram.com/p/Cg0z4yfBEjp/